ಚಂದ್ರಯಾನ-3 ಯಶ್ವಸಿ : ಡಾನ್‌ಬಾಸ್ಕ್ ಸವ್ಯ ಭವನ ಹಾಸ್ಟೆಲ್ ವಿದ್ಯಾರ್ಥಿಗಳ ಸಂಭ್ರಮ
ಚಳ್ಳಕೆರೆ : ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಇಂದು ಯಶ್ವಸಿಯಾದ ಪ್ರಯುಕ್ತ ಚಿತ್ರದುರ್ಗ ನಗರದ ಡಾನ್‌ಬಾಸ್ಕ್ ಶಾಲೆಯ ಸಾವ್ಯ ಭವನದ ಹಾಸ್ಟೆಲ್ ವಿದ್ಯಾರ್ಥಿಗಳು ನೇರ ಪ್ರಸಾರ ನೊಡುವ ಮೂಲಕ ಭಾರತ ದೇಶದ ನಾಡಿನ ನಾಡಧ್ವಜ ಹಿಡಿದು ಜೈಕಾರ ಕೂಗುತ್ತಾ ಸಂಭ್ರಮಿಸಿದರು,
ಇನ್ನೂ ವಾರ್ಡ್ನ್ ಅಭಿಷೇಕ್ ಚಂದ್ರಯಾನ-3 ಕುರಿತು ಮಕ್ಕಳಿಗೆ ವಿವರಿಸುತ್ತಾ, ಚಂದ್ರನ ಮೇಲೆ ಕಾಲಿಡುವ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ದೇಶ ಬಾಜನವಾಗಿದೆ.
ಯಾವುದೇ ತೊಂದರೆ ಇಲ್ಲದೆ ಚಂದ್ರನ ಮೇಲೆ ಕಾಲಿಟ್ಟಿರುವ ವಿಕ್ರಂ ಲ್ಯಾಂಡರ್ ಇಂದು ಚಂದ್ರನ ದಕ್ಷಿಣ ದ್ರುವದಲ್ಲಿ ಮೊಟ್ಟ ಮೊದಲ ಬಾರಿಗೆ ಲ್ಯಾಂಡ್ ಹಾಗಿರುವ ವಿಕ್ರಂ ಭಾರತ ದೇಶದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದಿದ್ದಾರೆ.
ಇನ್ನೂ ಈ ಹಾಸ್ಟೆಲ್‌ನಲ್ಲಿ ಹಲವು ಮಕ್ಕಳು ನೆರ ಪ್ರಸಾರ ನೊಡುವ ಮೂಲಕ ಸಂಭ್ರಮಿಸಿದರು.