ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬ ತನ್ನ ಅಸ್ತಿತ್ವ ಕಳೆದಕೊಂಡಿದ್ದರು ಕೂಡ ಸ್ಥಳಿಯ ಕೆಇಬಿ ಲೈನ್ ಮನ್‌ಗಳು ಹಾಗೂ ಸಿಬ್ಬಂದಿ ಗಮನಹರಿಸದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಿದೆ.
ಹೌದು ಗ್ರಾಮದ ಎಸ್ಸಿ ಕಾಲೋನಿಯ ದುರ್ಗಾಭಿಕ ದೇವಾಸ್ಥನಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಇರುವ ವಿದ್ಯುತ್ ಕಂಬದಿAದ ಸುತ್ತಲಿನ ಸುಮಾರು ಮನೆಗಳಿಗೆ ಗೃಹ ಬಳಕೆ ವಿದ್ಯುತ್ ಸರಬರಾಜು ಆಗುತ್ತಿದ್ದು ಇನ್ನೂ ಬೀದಿ ದೀಪ ಕೂಡ ಇದೇ ಕಂಬದಲ್ಲಿದೆ, ಈ ದಾರಿಯಲ್ಲಿ ದೇವಾಸ್ಥಾನಕ್ಕೆ ದಿನಬೇಳಗಾದರೆ ನೂರಾರು ಜನರು ಓಡಾಡುವ ದಾರಿ ಮಧ್ಯೆದಲ್ಲಿ ತನ್ನ ಅಸ್ತಿತ್ವ ಕಳಸಿಕೊಂಡಿರುವ ವಿದ್ಯುತ್ ಕಂಬದಿAದ ದೊಡ್ಡ ದುರಂತ ಸಂಬವಿಸು ಮುನ್ಸೂಚನೆ ಕಂಡು ಬರುತ್ತಿದ್ದೆ ಆದ್ದರಿಂದ ಕಂಬ ಬದಲಾಯಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯ ಮಾಡಿದ್ದಾರೆ.