ಚಳ್ಳಕೆರೆ : ವಿಕಲಚೇತನರ ಬಾಳಿಗೆ ಬೆಳಾಕುವ ನಿಟ್ಟಿನಲ್ಲಿ ಸರಕಾರ ಅಂದರ ಬಾಳಲ್ಲಿ ಬೆಳಕು ಮೂಡಿಸುತ್ತದೆ.
ಅದರಂತೆ ಚಳ್ಳಕೆರೆ ತಾಲೂಕಿನ ಕ್ಷೇತ್ರ ಮಾದರಿ ಶಾಲೆಯಲ್ಲಿ ಆರ್ ಡಿಪಿಆರ್ ಯೋಜನೆಡಿಯಲ್ಲಿ ಅಲಿಂಕೋ ಕಂಪನಿ ಸಹಯೋಗದೊಂದಿಗೆ ಇಂದು ಚೇತನರಿಗೆ ಕೃತಕ ಕಾಲು ಜೋಡಣೆ, ಕಣ್ಣು ಕಾಣಿದೆ ಇರುವ ಅಂದರಿಗೆ ಕಣ್ಣಿನ ಪರಿಕ್ಷೆ, ಸೈಕಲ್ , ಹಾಗೂ ವಿಲ್ ಚೇರ್ ಈಗೇ ವಿಕಲ ಚೇತನರಿಗೆ ಯಾವೇಲ್ಲ ಅವಶ್ಯಕತೆ ಇದೆಯೋ ಅಂತಹ ಪರಿಕರಗಳನ್ನು ಹೊದಗಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ.
ಇನ್ನೂ ವಿಕಲ ಚೇತನರ ತಾಲೂಕು ನೋಡಲ್ ಅಧಿಕಾರಿ ನರಸಿಂಹ ಮೂರ್ತಿ ಮಾಧ್ಯಮದೊಟ್ಟಿಗೆ ಮಾತನಾಡಿ, ಈ ಶಿಬಿರದಲ್ಲಿ ವಿಕಲ ಚೇತನರಿಗೆ ಕೃತಕ ಕಾಲು, ಕೃತಕ ಪಾದ , ಸೈಕಲ್ , ವೀಲ್ ಚೇರ್ ಈಗೆ ವಿಕಲ ಚೇತನರಿಗೆ ಉಚಿತವಾಗಿ ನೀಡುವ ಮೂಲಕ ಸಬಲೀಕರಣ ಮಾಡಲಾಗಿದೆ ಎನ್ನುತ್ತಾರೆ.