ಚಳ್ಳಕೆರೆ ನಗರ ಮತ್ತು ಗ್ರಾಮಾಂತರ ರಾಷ್ಟ್ರೀಯ ಬಸವದಳ ಒಕ್ಕೂಟದ
ವತಿಯಿ೦ದ ಚಳ್ಳಕೆರೆ ನಗರದಲ್ಲಿ ಬಸವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಗೆ ಬಸವ ದಳದ ಬಸವಾದಿ ಶರಣರು ಮನವಿ ಸಲ್ಲಿಸಿದರು
ಈಗಾಗಲೇ
ನಗರದ ಬಳ್ಳಾರಿ ರೋಡ್ ಬಿ.ಕೆ.ಟಿ. ಮಿಲ್ ಹಿಂಭಾಗ ನಮ್ಮ ಟ್ರಸ್ಟಿನ ಖಾಲಿ ನಿವೇಶನವಿದ್ದು
ಈ ಜಾಗದಲ್ಲಿ ಬಸವ ಮಂಟಪ ಕಟ್ಟಬೇಕೆಂದು ಎಲ್ಲಾ ಶರಣರ ಮಹದಾಸೆಯೊಂದಿಗೆ ಇದರ ನಿರ್ಮಾಣಕ್ಕೆಂದು
2016-17 ಸಾಲಿನಲ್ಲಿ ತಮ್ಮ ಅನುದಾನಕ್ಕಾಗಿ ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅನುಮತಿ ಕೋರಿದೆ ಈ ಬಾರಿ ನಿಮ್ಮ ಅಧ್ಯಕ್ಷತೆಯಲ್ಲಿ ಬಸವ ಸದನ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದರು.
ಇಧೇ ಸಂಧರ್ಭದಲ್ಲಿ ಶರಣರಾದ ದಾನಶ್ರೇರಿ ಮತಾಜೀ, ಶ್ರೀಕಂಟಪ್ಪ, ತಿಪ್ಪೇಸ್ವಾಮಿ, ಇತರ ಶರಣರು ಇದ್ದರು.