ಚಳ್ಳಕೆರೆ : ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆವಿ
ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ಮೊದಲನೆ ತ್ರೈಮಾಸಿಕ
ನಿರ್ವಹಣೆ ಕಾಮಗಾರಿ ದಿನಾಂಕ: 29.05.2023 ಸೋಮವಾರದಂದು ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿಯಿಂದ ವಿದ್ಯುತ್
ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ದೇವರಮರಿಕುಂಟೆ ಎಫ್-02 ದೊಡ್ಡೆರಿ ಎಫ್-03 ಮಿರಸಾಭಿಹಳ್ಳಿ
ಎಫ್-04 ಕರಿಕೆರೆ ಎಫ್-05 ಪರಹಳ್ಳಿ ಎನ್.ಜೆ.ವೈ. ಎಫ್-06 ಜಾಜುರು ಎನ್.ಜೆ.ವೈ ಎಫ್-07 ಭರಮಸಾಗರ
ಎನ್.ಜೆ.ವೈ
ಎಫ್-08 ರಾಣಿಕೆರೆ ಎನ್.ಜೆ.ವೈ ಎಫ್-09 ಸೂರನಹಳ್ಳಿ ಎಫ್-10 ವಡೇರಹಳ್ಳಿ ಎಫ್-11
ಎಫ್-12 ಮತ್ಸಮುದ್ರ ಪೀಡರ್ಗಳ 11ಕೆವಿ.ಮಾರ್ಗಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ
10:00 ಗಂಟೆಯಿಂದ ಸಾಯಂಕಾಲ 04:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ, ಆದ್ದರಿಂದ, ತಾವುಗಳು
ಚನ್ನಮ್ಮನಾಗತಿಹಳ್ಳಿ
ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಜಾಜುರು ಪಂಚಾಯ್ತಿ, ಚನ್ನಮ್ಮನಾಗತಿಹಳ್ಳಿ ಪಂಚಾಯ್ತಿ, ದೇರಮರಿಕುಂಟೆ ಪಂಚಾಯ್ತಿ, ಮಿರಸಾಭಿಹಳ್ಳಿ ಪಂಚಾಯ್ತಿ,
ದೊಡ್ಡರಿ ಪಂಚಾಯ್ತಿ, ಚೌಳೂರು ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ ಪರಶುರಾಂಪುರ ಶಾಖೆ ಮತ್ತು
ದೊಡ್ಡಬೀರನಹಳ್ಳಿ ಶಾಖೆ ಹಾಗೂ ಘಟಕ-2 ವ್ಯಾಪ್ತಿಯ ಗ್ರಾಮಗಳು ಸುತ್ತಮುತ್ತಲಿನ ಪ್ರದೇಶಗಳು.