ಚಳ್ಳಕೆರೆ : ರಾಜ್ಯದಲ್ಲೆ ಕಾಂಗ್ರೇಸ್ ಪಕ್ಷಕ್ಕೆ ಮೊದಲ ಗೆಲುವು ತಂದುಕೊಟ್ಟ ಬಯಲು ಸೀಮೆಯ ದಿಮಂತ ವ್ಯಕ್ತಿ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಭಾರತ ಕಮೂನಿಷ್ಠ ಪಕ್ಷದಿಂದ ಒತ್ತಾಯಿಸಿದ್ದಾರೆ.
ಇನ್ನೂ ದಲಿತ ಸಂಘಟನೆಗಳ ಶಿವಮೂರ್ತಿ, ಮಾಜಿ ಪುರಸಭೆ ಅಧ್ಯಕ್ಷ ಚೇತನ್ ಕುಮಾರ್, ದೊಡ್ಡ ಉಳ್ಳಾರ್ತಿ ಕರಿಯಣ್ಣ ಇತರರು ಪಾಲ್ಗೊಂಡಿದ್ದರು.