ಚಳ್ಳಕೆರೆ : ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ ಕೆ.ಸಿ.ವೀರೇಂದ್ರ ಪಪ್ಪಿ ಇಂದು ವಿಧಾನ ಸೌಧದಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನವನ್ನು ಭಗವಂತನ ಹೆಸರಲ್ಲಿ ಸ್ವೀಕರಿಸಿದರು.
ನಂತರ ಭಾರತ್ ಮಾತ ಕೀ ಜೈ ಎಂಬ ಘೋಷ ವಾಕ್ಯ ಹೇಳಿದರು.
ಇನ್ನೂ ಮೊದಲಿಗೆ ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ನಂತರ ತನ್ನ ಮತ ಕ್ಷೇತ್ರದ ಮತದಾರರನ್ನು ನೆನೆಯುತ್ತಾ ಮುಂದೆ ಸಾಗಿದರು.