ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಳಿಗೆ ಒಂದಾಗಿದೆ.
ಇAತಹ ಆರಾದ್ಯ ದೇವರ ಮುಕ್ತಿ ಬಾವುಟ ಪಡೆಯಲು ಕೇವಲ ಒಬ್ಬ ವ್ಯಕ್ತಿ ಮುಂದೆ ಬಾರದೆ, ಜನತೆಯ ಪರವಾಗಿ ಐವರು ಸೇರಿ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಪಡೆದಿರುವುದು ಭಕ್ತರಲ್ಲಿ ಸೋಜಿಗ ತಂದಿದೆ.
ಹೌದು ಇಂತಹದೊAದು ಘಟನೆಯನ್ನು ಈಡೀ ರಾಜ್ಯದಲ್ಲಿ ಎಲ್ಲಿಯೂ ಕಂಡಿರಲಿಕಿಲ್ಲ. ಆಯಾ ಭಾಗದ ಆರಾದ್ಯ ದೇವರ ಮುಕ್ತಿ ಬಾವುಟ ಪಡೆಯುವುದು ವಾಡಿಕೆ, ಅದು ಏಕ ವ್ಯಕ್ತಿ ಭಕ್ತಿ ಬಾವನೆಯ ಮೇರೆಗೆ ಅವರ ಇರ್ಷ್ಠತದ ಮೇಲೆ ಹಾರಾಜು ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ ಆದರೆ ಬಯಲು ಸೀಮೆಯಲ್ಲಿ ಮಾತ್ರ ಇದಕ್ಕೆ ವಿರುದ್ದವಾಗಿ ಅದರಲ್ಲೂ ನೀತಿ ಸಂಹಿತೆ ಬಾರ ಹೊರೆಯಾಗುವುದೆಂಬ ಭಯದ ಆಂತಕದ ಮಧ್ಯೆ ಕೆಲವರು ಜನತೆಯ ಪರವಾಗಿ 2023ರ ಈ ಬಾರಿ ದೇವರ ಭಕ್ತಿ ಹಂಚಿಕೆಯಾಗಿ ಐವರಲ್ಲಿ ಭಕ್ತಿ ಮಡುಗಟ್ಟಿದೆ.
ಇನ್ನೂ ಈ ಐವರು ಸೇರಿ ಹದಿನೈದು ಲಕ್ಷ ರೂಗಳಿಗೆ ಮುಕ್ತಿ ಬಾವುಟ ಹಾರಾಜು ಕೂಡ ಪಡೆದಿದ್ದಾರೆ.
ಒಟ್ಟಾರೆ ಶ್ರೀ ವೀರಭದ್ರಸ್ವಾಮಿ ಮುಕ್ತಿ ಬಾವುಟ ಹದಿನೈದು ಲಕ್ಷಗಳಿಗೆ ಹಾರಾಜು ಹಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣಿಯಿAದ ದೊಡ್ಡ ರಥೋತ್ಸವವ ಜರುಗಿತು.

Namma Challakere Local News
error: Content is protected !!