ಚಳ್ಳಕೆರೆ : ಕಳೆದ ಹತ್ತು ವರ್ಷಗಳ ಮಾಡಿದ ಅಭಿವೃದ್ಧಿ ಮತದಾರರ ಕಣ್ಣಾ ಮುಂದೆ ಇವೆ ಆದರೆ ಈ ಹೊರಗಡೆಯಿಂದ ಬಂದ ಅಭ್ಯರ್ಥಿಗಳು ಮತಗಿಟ್ಟಿಸಿಕೊಳ್ಳಲು ಅನ್ಯಮಾರ್ಗ ಹಿಡಿದಿದ್ದಾರೆ ಎಂದು ಕೈ ಅಭ್ಯರ್ಥಿ, ಹಾಗೂ ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರು
ಅವರು ಕ್ಷೇತ್ರದ ತುರುವನೂರು ಭಾಗದ ಹಲವು ಹಳ್ಳಿಗಳಿಗೆ‌ ಬೇಟಿ‌ನೀಡಿ‌ ಮತಯಾಚನೆ‌ ನಡೆಸಿ ಮಾತನಾಡಿದರು
ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಭದ್ರಾಕೋಟೆಯಾಗಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರವು ಕಳೆದ 2013ರಿಂದ 20218ರ ವರೆಗೆ ಕಾಂಗ್ರೆಸ್ ಅಧಿಪತ್ಯ ಹೊಂದಿದ ಹಾಲಿ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ತಮ್ಮ ಅದೃಷ್ಟದ ಪರೀಕ್ಷೆಗೆ ದುಮುಕ್ಕಿದ್ದಾರೆ
ಇನ್ನೂ ಕೈ ಅಭ್ಯರ್ಥಿ ಟಿ.ರಘುಮೂರ್ತಿ ಇಂದು ತುರುವನೂರು ಹೋಬಳಿಯ ಕೂನಬೇವು ಹುಣಸೆಕಟ್ಟೆ, ಭಾಗೇನಹಳ್, ಈಗೇ ಹಲವು ಗ್ರಾಮಗಳಲ್ಲಿ ಮತಬೇಟೆ ನಡೆಸಿದ ಅವರು ಕ್ಷೇತ್ರದಲ್ಲಿ ನೀರವಾರಿ ಯೋಜನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ತಿರುವು ನೀಡಿದ್ದೆನೆ ಇನ್ನೂ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡುಯ್ಯುಲು ಈ ಭಾರಿ ನನ್ನ ಗೆಲ್ಲಿಸಿ ಎಂದು ಮತಯಾಚನೆ ನಡೆಸಿದರು.

About The Author

Namma Challakere Local News
error: Content is protected !!