ಚಳ್ಳಕೆರೆ : ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಸ್ಪಂಧನೆ ಇಲ್ಲ ನಾನು ತೆಗೆದೊಕೊಂಡ ಹೋದ ಗ್ಯಾಸ್ ಸಿಲಿಂಡರ್‌ನಲ್ಲಿ ಬರೀ ನೀರು ಇದೆ ಇದರಿಂದ ಮರು ವಾಪಸ್ ನೀಡಿದರೆ ಉಡಾಫೆ ಉತ್ತಾರ ನೀಡುತ್ತಾ ವಾಪಸ್ಸ್ ತೆಗೆದುಕೋಳ್ಳುವುದಿಲ್ಲ ಎಂದು ಕೈಲಾಸ್ ಗ್ಯಾಸ್ ಏಜೆನ್ಸಿಸಿ ಮಾಲೀಕರ ವಿರುದ್ಧ ಗ್ರಾಹಕರು ಆರೋಪ ಮಾಡಿದ್ದಾರೆ.
ಹೌದು ನಗರದ ವಾಲ್ಮಿಕಿ ವೃತ್ತದ ಸಮೀಪದಲ್ಲಿ ಇರುವ ಕೈಲಾಸ್ ಗ್ಯಾಸ್ ಎಜೆನ್ಸಿಸಿ ಮಾಲೀಕರು ನಮಗೆ ಸರಿಯಾದ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ ನೀಡದೆ 5 ಕೆಜಿ ಕಡಿಮೆ ತೂಕದ ಗ್ಯಾಸ್ ಸಿಲಿಂಡರ್ ನೀಡಿದ್ದಾರೆ ಅದರಲ್ಲಿ ಬರೀ ನೀರು ತುಂಬಿದೆ ಎಂದು ಮಹಿಳೆಯರು ಆರೋಪ ಮಾಡಿದರು.
ತಾಲೂಕಿನ ಹೊಟ್ಟೆಪನಹಳ್ಳಿ ಗ್ರಾಮದ ಮಹಿಳೆ ಸಿದ್ದಲಿಂಗಮ್ಮ ಹಾಗೂ ಸಂಬAದಿಕರು ಗ್ಯಾಸ್ ಮಾಲೀಕರತ್ತ ಪ್ರತಿರೋಧ ವ್ಯಕ್ತಪಡಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರತಿ ಬಾರಿ ಬಂದಾಗ ಮೊದಲು ಗ್ಯಾಸ್ ಸಿಲಿಂಡರ್ ಸೀಲ್ ಓಪನ್ ಮಾಡಿರುವುದು ಕೊಡುತ್ತಾರೆ. ತೂಕ ಕೂಡ ಮಾಡುವುದಿಲ್ಲ ಇದರಿಂದ ಗ್ರಾಹಕರಿಗೆ ಅನ್ಯಯವಾಗುತ್ತೆ ಇನ್ನೂ ಕೇಳಿದರು ಗದರಿಸುತ್ತಾರೆ, ಇನ್ನೂ ಯಾರಿಗಾದರೂ ಪ್ರಕರಣ ದಾಖಲಿಸಿಕೋ ಎನ್ನುತ್ತಾರೆ ಸ್ವಾಮಿ ನಾವು ಬಡವರು ಕೂಲಿ ಮಾಡಿ ಜೀವನ ಮಾಡುತ್ತೆವೆ ನಮಗೆ ಕೇಸ್ ಬೇಡ ಸಿಲಿಂಡರ್ ಬದಲಾಯಿಸಿ ಕೊಡಿ ಎಂದು ಕೇಳವು ದೃಶ್ಯಗಳು ಕಂಡು ಬಂದವು.
ಬಾಕ್ಸ ಮಾಡಿ :

ಇನ್ನೂ ಮಾಲೀಕರನ್ನು ಕೇಳಿದರೆ ಇತರ ಪ್ರಕರಣಗಳು ತಿಂಗಳಿಗೆ ನಾಲ್ಕರಿಂದ ಐದು ಪ್ರಕರಣಗಳು ಬರುತ್ತಾವೆ ಅದನ್ನು ನಾವು ಕಂಪನಿಗೆ ಕಳಿಸಿತ್ತೆವೆ ಗ್ರಾಹಕರು ಸೂಕ್ತ ದಾಖಲಾತಿ ಕೊಟ್ಟರೆ ಬದಲಯಿಸಿ ಕೊಡುತ್ತೆವೆ ಎನ್ನುತ್ತಾರೆ ಏಜೆನ್ಸಿಸಿ ಮಾಲಿಕರು.

About The Author

Namma Challakere Local News
error: Content is protected !!