ಚಳ್ಳಕೆರೆ : ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಸಾಂಕೇತಿಕವಾಗಿ ಎರಡು ನಾಮಪ್ರಗಳನ್ನು ಸಲ್ಲಿಸಿ ನಂತರ ಶಕ್ತಿ ಪ್ರದರ್ಶನ ತೋರಿಸಲು ಬಳ್ಳಾರಿ ರಸ್ತೆಯ ಶ್ರೀ ವೀರಭದ್ರಸ್ವಾಮಿ ದೇವಾಸ್ಥಾನದಿಂದ ಹೊರಟ ಮೆರವಣಿಗೆ
ನೆಹರು ವೃತ್ತ ಹಾಗೂ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿಯತ್ತ ದಾವಿಸಿತು ಇನ್ನೂ ವಿಷೇಶವಾಗಿ ಎತ್ತಿನ ಬಂಡಿಯಲ್ಲಿ ಆಗಮಿಸಿದ ಕಾರ್ಯಕರ್ತರು ಮುಖಂಡರು ತೆರದ ವಾಹನದ ಜೊತೆಯಲ್ಲಿ ಹಳ್ಳಿ ಹಳ್ಳಿಗಳಿಂದ ಬಂದ ಕಾರ್ಯಕರ್ತರು ಮುಖಂಡರು
ಬಿಸಿಲು ಲೆಕ್ಕಿಸದೆ ಮಹಿಳೆಯರು ತಮ್ಮ ಕಂದಮ್ಮಗಳನ್ನು ಎತ್ತಿಕೊಂಡು ಬಿಜೆಪಿ ಬಾವುಟ ಹಿಡಿದು ಹೆಜ್ಜೆ ಹಾಕುವ ದೃಶ್ಯಗಳು ಕೂಡ ಕಂಡು ಬಂದವು ಇನ್ನೂ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಆರ್.ಅನಿಲ್ ಕುಮಾರ ಜೊತೆ ಪತ್ನಿ ಇಂದಿರಾ, ಮುಖಂಡ ಬಾಳೆಕಾಯಿ ರಾಮದಾಸ್, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮುಖಂಡ ಜಯಪಾಲಯ್ಯ, ಸೋಮಶೇಖರ್ ಮಂಡಿಮಠ್, ಇತರರು ಜೊತೆಯಲ್ಲಿ ಸಾಥ್ ನೀಡಿದರು
ಇನ್ನೂ ನಾಮಪತ್ರ ಸಲ್ಲಿಸಿ ಮಾದ್ಯಮದೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ನಮ್ಮ ಕ್ಷೇತ್ರದ ಅಭಿವೃದ್ದಿಗೆ ಬದ್ದನಾಗಿದ್ದೆನೆ ಇಲ್ಲಿನ ಹೊಸ ಉದ್ಯೋಗಗಳ ಸೃಷ್ಠಿಗೆ ಮೊದಲ ಆಧ್ಯತೆ, ಡಬಲ್ ಇಂಜಿನ್ ಸರಕಾರಗಳ ಆಡಳಿತದಿಂದ ಇಲ್ಲಿನ ಮತದಾರರು ಮತ ನೀಡುವು ಭರವಸೆ ಇದೆ ಸುಮಾರು 10 ರಂದ 15 ಸಾವಿರ ಮತಗಳ ಅಂತದರಿAದ ಗೆಲ್ಲುತ್ತೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!