ಚಳ್ಳಕೆರೆ : ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇಂದು ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಹಾಕಿ ಸರಳವಾಗಿ ಜಯಂತಿಯ ಶುಭಾಷಯ ಕೋರಿದರು.
ಇನ್ನೂ ಜೊತೆಯಲ್ಲಿ ಆಗಮಿಸಿದ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ಶ್ರೀನಿವಾಸ್, ಪ್ರಮೋದ್, ಚೆನ್ನಿಗರಾಮಯ್ಯ, ಟಿ.ವಿಜಯ್ ಕುಮಾರ್, ಹೆಚ್.ಸಮರ್ಥರಾಯ್, ನನ್ನಿವಾಳ ನಾಗರಾಜ್, ಹಳೆನಗರದ ವೆಂಕಟೇಶ್, ಭಿಮಣ್ಣ, ಇತರರು ಪಾಲ್ಗೊಂಡಿದ್ದರು.