ಚಳ್ಳಕೆರೆ : 2023ರ ವಿಧಾನ ಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿ ಇರುವುದರಿಂದ ರಾಜಾಕೀಯ ವ್ಯಕ್ತಿಗಳು ಯಾವುದೇ ಭಾಷಣ ಮಾಡದೆ ಕೇವಲ ಸರಳವಾಗಿ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಕೋರಿದ್ದಾರೆ ಅದರಂತೆ ಬಿಜೆಪಿ ಅಭ್ಯರ್ಥಿ ಆರ್.ಅನಿಲ್‌ಕುಮಾರ ಕೂಡ ಸರಳವಾಗಿ ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಹಾಕಿ ಶುಭಾಷಯ ಕೋರಿದ್ದಾರೆ.
ಇನ್ನೂ ಬಿಜೆಪಿ ಮಂಡಲದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಎಂ.ಶಿವಮೂರ್ತಿ, ಸೋಮಶೇಖರ್ ಮಂಡಿಮಠ್, ಬಾಳೆಕಾಯಿ ರಾಮದಾಸ್, ಮಾತೃಶ್ರೀ ಮಂಜುನಾಥ್, ತಿಪ್ಪೆಸ್ವಾಮಿ, ಇಂದುಮತಿ, ಇತರರು ಪಾಲ್ಗೊಂಡಿದ್ದರು.