ಅನುಮಾನಸ್ಪದವಾಗಿ ದ್ವಿಚಕ್ರ ವಾಹನ…!!!
ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಮೂರು ದಿನಕಳೆದರು ಬಾರದ ವಾರಸುದಾರ
ಚಳ್ಳಕೆರೆ : ಅನುಮಾನಸ್ಪದವಾಗಿ ಕಳೆದ ಮೂರು ದಿನಗಳಿಂದ ನಗರದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ದ್ವಿಚಕ್ರ ವಾಹನ ಬಿಟ್ಟುಹೊಗಿದ್ದಾರೆ
ಈ ಬೈಕ್ ಅನಾಥವಾಗಿ ಇರಲು ಇಲ್ಲಿನ ಸ್ಥಳೀಯರಿಗೆ ಅನುಮಾನ ಕಾಡುತ್ತಿದೆ ಯಾವ ಕೃತ್ಯಕ್ಕೆ ಬಳಸಲಾಗಿದೆ ಎಂಬುದು ಪೋಲಿಸ್ ತನಿಖೆಯಿಂದ ಮಾತ್ರ ಗೊತ್ತಗಲಿದ
ಇನ್ನೂ ಪೊಲೀಸ್ ಇಲಾಖೆ ಈ ದ್ವಿಚಕ್ರ ವಾಹನ CD100 ಬೈಕ್ ನ್ನು ವಶಕ್ಕೆ ಪಡೆದು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ..