ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಯ ಬಂಧನ ಮತ್ತು 10 ಪ್ರಕರಣಗಳಲ್ಲಿ 20 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಮತ್ತು 652 ಗ್ರಾಂ ತೂಕದ 55 ಸಾವಿರ ರೂ ಬೆಳ್ಳಿ, ಆಭರಣಗಳ ಚಿತ್ರಮರ್ಗ ಜಿಲಾ, ಪೊಲೀಸ್ ಅಧೀಕ್ಷಕÀ ಕೆ.ಪರಶುರಾಂ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಇವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಮೇಶ್ ಕುಮಾರ್, ಪಿಐ ಆರ್ ಎಫ್, ದೇಸಾಯಿ ಇವರ ಮಾರ್ಗದರ್ಶನದಲ್ಲಿ ಆರೋಪಿಯಲ್ಲಿ ಪತ್ತೆಮಾಡಲು ತಂಡ ರಚನೆ ಮಾಡಿದ್ದ ಕಳ್ಳನನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ ತಾಲೂಕಿ ಲಕ್ಣ್ಮಿಪುರ ಗ್ರಾಮದ ತಿಪ್ಪೇಸ್ವಾಮಿ ಯಾನೆ ಮೊಬೈಲ್ ತಿಪ್ಪೇಸಿ ಚಿತ್ರದುರ್ಗ ರಸ್ತೆಯ ಹಿಮಾಂಪುರ ಗೇಟ್ ನಿಂದ ಸೋಮಗುದ್ದು ರಸ್ತೆಯ ಅರಣ್ಯ ಪ್ರದೇಶದಲ್ಲಿ ಹೋಗುವಾಗ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಚಳ್ಳಕೆರೆ, ಪರಶುರಾಂಪುರ, ರಾಮನಗರ, ಶಿವಮೊಗ್ಗ, ಅರಸಿಕೆರೆ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಪಿಎಸ್‌ಐ ಸತೀಶ್‌ನಾಯ್ಕ ಹಾಲೇಶ್, ಸತೀಶ್, ಶ್ರೀಧರ್ ವಸಂತ್, ಶಿವಾಜ್, ಮಂಜುನಾಥ ಮುಡಕೆ ಒಳಗೊಂಡ ತಂಡವು ಠಾಣೆಯಲ್ಲಿ ದಾಖಲಾಗಿರುವ ಸ್ವತ್ತು ಹಹಲವು ಪ್ರಕರಣಗಳಿಗೆ ಸಂಬಧಿಸಿದAತೆ ಒಂದು ಮಾಂಗ ಸರವನ್ನು

ಪಡೆದುಕೊಂಡು ಮುಂದಿನ ತನಿಖೆಯನ್ನು ಕೈಗೊಂಡು ಕತನದ ಪ್ರಕರಣಗಳಿಗೆ ಸುಬಂಧಿಸಿದAತೆ ಒಟ್ಟು 360 ತೂಕದ 20ಲಕ್ಷ ರೂ ಮೌಲ್ಯದ ಬಂಗಾರದ ಆಭರಣ. 652 ಗ್ರಾಂ 55 ಸಾವಿ ರೂ ಮೌಲ್ಯದ ಬೆಳ್ಳಿಗೆ ಆರಣಗಳನ್ನು ಪಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಆರೋಪಿಯನ್ನು ಬಂದಿಸಲು ಯಶಸ್ವಿಯಾದ ತಂಡಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಕೆ. ಪರಶುರಾಂ ಮೆಚ್ಚಿಗೆ ವ್ಯಕ್ತಪಡಿಸಿ ಪ್ರಶಂಸನೆಯೊAದಿಗೆ ಬಹುಮಾನವನ್ನು ಘೋಷಿಸಿರುತ್ತಾರೆ.

About The Author

Namma Challakere Local News
error: Content is protected !!