????????????????????????????????????


ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2ಏ23 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಸ್ಫೂರ್ತಿ-2ಏ23ರ ಅಂಗವಾಗಿ ಡ್ಯಾನ್ಸ್ ಜೆಎಂಐಟಿ ಡ್ಯಾನ್ಸ್ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸೋಲೋ ವಿಭಾಗದಲ್ಲಿ ಹರ್ಷಿತಾ ಎಸ್ ಆರ್ ಪ್ರಥಮ, ಪ್ರಜ್ಞಾ ಆರ್ ದ್ವಿತೀಯ ಸ್ಥಾನ ಗಳಿಸಿದರೆ, ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಶಶಾಂಕ್ ಮತ್ತು ತಂಡ ಪ್ರಥಮ, ಹರ್ಷಿತಾ ಎಸ್ ಆರ್ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸ್ಫೂರ್ತಿ-2ಏ23 ಮುಖ್ಯ ಸಂಚಾಲಕರಾದ ಡಾ. ಶ್ರೀಶೈಲ ಜೆ ಎಂ, ವಿವಿಧ ಇಲಾಖಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ನೃತ್ಯ ಸಂಯೋಜಕರಾದ ದಯಾನಂದ್ ಎಸ್ ಆಗಮಿಸಿದ್ದರು.

About The Author

Namma Challakere Local News
error: Content is protected !!