ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿAದ ಜರಗಿತು.
ಗ್ರಾಮದ ಗ್ರಾಮಸ್ಥರು ಒಕ್ಕೊರಳ್ಳಿನಿಂದ ಶ್ರೀ ಆಂಜನೇಯ ಸ್ವಾಮಿಯ ಬೆಳಗಿಂದಲೇ ಪೂಜಾ ಕಾರ್ಯಗಳ ನೆರವೇರಿಸಿ ಸಂಜೆ ನಾಲ್ಕು ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಪಿ ಓಬಯ್ಯ ದಾಸ್, ಸುನಿತಾ ಜಿ ಬಿ ಮುದಿಯಪ್ಪ, ಗ್ರಾಮದ ಮುಖಂಡರಾದ ಬಿ ಓ ಮಂಜುನಾಥ್ , ಡಿ ಬಿ ಬೋರಯ್ಯ ,ಡಿ ಧನಂಜಯ, ಬಿ ಎಲ್ ಗೌಡ, ಪಿ ಬಿ ತಿಪ್ಪೇಸ್ವಾಮಿ, ಬಿ ಗುಂಡಯ್ಯ, ಯರ್ರಿಸ್ವಾಮಿ, ದಿಲೀಪ್, ಹಾಗೂ ಸಮಸ್ತ ಊರಿನ ಮುಖಂಡರು ಗ್ರಾಮಸ್ಥರು ಇದ್ದರು