ಚಳ್ಳಕೆರೆ : ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಇವರು ನೇಮಕ ಗೊಂಡಿದ್ದಾರೆ.
ಇನ್ನೂ ಈ ಹಿಂದೆ ಪೌರಾಯುಕ್ತರಾಗಿ ಕಾರ್ಯನಿರ್ವಾಹಿಸಿದ ಸಿ.ಚಂದ್ರಪ್ಪ ಚುನಾವಣೆ ನಿಮ್ಮಿತ್ತ ಮೈಸೂರು ಜಿಲ್ಲೆ ಹುಣಸೂರುಗೆ ವರ್ಗಾವಣೆಯಾದ ತರುವಾಯ ಈ ಸ್ಥಳಕ್ಕೆ ಬಾಗಲಕೋಟಿ ಜಿಲ್ಲೆಯ ಹಿಳಕಳ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಕೃಷ್ಣ ರವರÀನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಅದರಂತೆ ಇಂದು ಚಳ್ಳಕೆರೆ ನಗರಸಭೆಯ ಪೌರಾಯುಕ್ತರ ಹುದ್ದೆಯನ್ನು ಅಲಂಕರಿಸಿದ್ದಾರೆ.
ಇನ್ನೂ ನೂತನ ಪೌರಾಯುಕ್ತರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ ಆತ್ಮೀಯವಾಗಿ ಸ್ವಾಗತಿಸಿದರು. ಜೊತೆಯಲ್ಲಿ ಸದಸ್ಯ ರಮೇಶ್ಗೌಡ, ಕಛೇರಿ ಅಧೀಕ್ಷಕ ಲಿಂಗರಾಜ್, ಕಂದಾಯ ನೀರಕ್ಷಕಿ ರುಕ್ಕುಮಿಣಿ ಇತರರು ಸ್ವಾಗತಿಸಿದರು