ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಯು ಮಹೋತ್ಸವದ ಜರುಗಲಿದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಬೆಳಗ್ಗೆಯಿಂದಲೇ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಇಂಡಿ ಎಣಿಕೆ ಕಾರ್ಯವು ಕಂದಾಯ ಇಲಾಖೆ ದೇವಸ್ಥಾನ ಸಿಬ್ಬಂದಿ ಕೆನರಾ ಬ್ಯಾಂಕ್ ವತಿಯಿಂದ ಹುಂಡಿ ಎಣಿಕೆ ಕಾರ್ಯವು ಜರುಗಿತು.
ಒಳ ಮಠ ಮುತ್ತ 27 ಲಕ್ಷದ 81, ಸಾವಿರದ 308 ರೂಪಾಯಿಗಳು. ಮತ್ತು ಹೊರಮಠ ಮೊತ್ತ 6,29, 035 ರೂಪಾಯಿಗಳು ಒಟ್ಟು ಮೊತ್ತ 34 ಲಕ್ಷದ 10,343 ರೂಪಾಯಿಗಳು ಇಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಣ ಅಧಿಕಾರಿ ಹೆಚ್ ಗಂಗಾಧರಪ್ಪ ತಿಳಿಸಿದ್ದಾರೆ .
ಈಸಂದರ್ಭದಲ್ಲಿ ತಾಲೂಕು ಆಡಳಿತ ಅಧಿಕಾರಿ ಶಿರಸ್ತುದಾರ್ ಎಂ ಎಂ ಸದಾಶಿವಪ್ಪ, ರಾಜಸ್ವ ನಿರೀಕ್ಷಕ ಕೆ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಗದೀಶ್, ಜೈರಾಮ್, ರಂಗನಾಥ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸೂರ್ಯದೇವ ನಾಯ್ಕ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಪ್ರಕಾಶ್, ಶಿವಣ್ಣ, ತಿಪ್ಪಮ್ಮ ,ಮಹದೇವ, ಕೆನರಾ ಬ್ಯಾಂಕ್ ಸಿಬ್ಬಂದಿ ನಲಗೇತನಹಟ್ಟಿ ಕೆ ಬಿ ಪುರಂದರ ,ಎಂ ಬಿ ವೆಂಕಟೇಶ್, ಸೇರಿದಂತೆ ಇದ್ದರು