ಚಳ್ಳಕೆರೆ : ಹಿರಿಯ ರೈತ ಮುಖಂಡ ಜಿ.ನಾರಾಯಣ್ ರೆಡ್ಡಿ ಅವರ ಅಕಾಲಿಕ ಮರಣದಿಂದ ಈಡೀ ರೈತ ಕುಲ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದೆ, ಈಡೀ ಚಳ್ಳಕೆರೆ ತಾಲೂಕಿನ ರೈತ ಹೊರಾಟಗಾರನ್ನು ಕಳೆದುಕೊಂಡ ನಾವು ದುಖಃದಲ್ಲಿದ್ದೆವೆ ಎಂದು ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ ಭೂತಯ್ಯ ಸಂತಾಪ ಸೂಚಿಸಿದರು.
ಇನ್ನೂ ಈಡೀ ರೈತ ಕುಲದವರು ಒಂದು ನಿಮಿಷ ಮೌನಚರಣೆ ಮಾಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಮ್ಮ ರೈತ ನಾಯಕನಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮಂಜುನಾಥ್ ಟಿ ಹಂಪಣ್ಣ .ರಾಮಸ್ವಾಮಿ. ನಿಜಲಿಂಗಪ್ಪ ಇತರರಿದ್ದರು.