ಮೊಳಕಾಲ್ಮೂರು ಕ್ಷೇತ್ರದಲ್ಲಿ ಬೀಡುಬಿಟ್ಟ ಪ್ರಭಾಕರ ಮ್ಯಾಸನಾಯಕ

ಚಳ್ಳಕೆರೆ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವರವು ಗ್ರಾಮದಲ್ಲಿ ನಡೆದ ಸಾಮಾಜಿಕ ನಾಟಕ ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕರು ಭಾಗವಹಿಸಿ ನಾಟಕಕ್ಕೆ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಣ್ಣಪಾಲಯ್ಯ, ತಿಪ್ಪೇಸ್ವಾಮಿ, ರೈತ ಮುಖಂಡ ಭೂತಯ್ಯ, ಕಾಟಯ್ಯ ಬಸವರಾಜು, ಕಾಟಮಲಿಂಗಯ್ಯ ಕಾರ್ತಿಕೇನಟ್ಟಿ ಬಸವರಾಜು ಶ್ರೀನಿವಾಸ ಮತ್ತಿತರ ಮುಖಂಡರು ಇದ್ದರು

About The Author

Namma Challakere Local News
error: Content is protected !!