ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೇಲಾರಹಟ್ಟಿ ಗ್ರಾಮಸ್ಥರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಮತ್ತು ಪಂಚರತ್ನ ಯೋಜನೆಗಳನ್ನು ಒಪ್ಪಿಕೊಂಡು ಜೆಡಿಎಸ್ ಅಭ್ಯರ್ಥಿಯಾದ ಎಂ.ರವೀಶ್‌ಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದೇ ಸಮಯದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ವಿ.ವೈ ಪ್ರಮೋಧ್, ಪಾಪಯ್ಯ ನಾಗರಾಜಪ್ಪ, ಡ್ರೈವರ್ ಸುರೇಂದ್ರ, ಜಯಣ್ಣ, ತಿಪ್ಪೇಸ್ವಾಮಿ ಕೃಷ್ಣಪ್ಪ, ಬಂಗಾರಪ್ಪ, ಪಾಲಯ್ಯ, ಮೋಹನ್, ಲೋಕಯ್ಯ ಗೋವಿಂದಪ್ಪ, ಜಯಣ್ಣ, ಪೂಜಾರಿ ಪಾಪಯ್ಯ, ಬೋರೇಶ ಪೃಥ್ವಿರಾಜ್, ಪ್ರಸಾದ್, ರಘುಸ್ವಾಮಿ, ಮಹಿಳಾ ಸಂಘದಿAದ ತಿಪ್ಪಮ್ಮ, ಚೆನ್ನಮ್ಮ, ಕಮಲಮ್ಮ, ರತ್ನಮ್ಮ, ಪಾಪಮ್ಮ, ಜಯಮ್ಮ ಭಾರತಮ್ಮ ಇನ್ನು ಇತರೆ ಮಹಿಳಾ ಮುಖಂಡರು ಹಾಗೂ ಗ್ರಾಮದ ಮುಖಂಡರು ಯುವ ಕಾರ್ಯಕರ್ತರು ಹಾಜರಿದ್ದರು