ಹೊಸ ವರ್ಷಕ್ಕೆ ತಿಪ್ಪೆರುದ್ರೇಶನ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ
ನಾಯಕನಹಟ್ಟಿ:; ಪಟ್ಟಣದ ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ.
ಹೌದು 2023ರ ಹೊಸ ವರ್ಷದ ದಿನದಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆಯಲು ಕ್ಯೂನಲ್ಲಿ ನಿಂತು ದರ್ಶನ ಪಡೆದ ಭಕ್ತರು.
ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗೆ ಬೆಳಿಗ್ಗೆಯಿಂದಲೇ ಭಕ್ತರು ಹೊಸ ವರ್ಷವೂ ಭಕ್ತಿ ಭಾವದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಪೂಜೆ ಸಲ್ಲಿಸಿ ನಮಗೆ ನಮ್ಮ ಕುಟುಂಬದವರಿಗೆ ಹರ್ಷವನ ತರಲಿ ಎಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಬೇಡಿಕೊಂಡ ಭಕ್ತರು