ಚಳ್ಳಕೆರೆ : 2022-23ನೇ ಸಾಲಿನ ನವೋದಯ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ಏರ್ಪಡಿಸಲಾಗಿದೆ. 8/1/2023 ಭಾನುವಾರದಂದು ಮಾದರಿ ಮೊರಾರ್ಜಿ ದೇಸಾಯಿ ಪರೀಕ್ಷಾ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಲಾಗುವುದು.
ಪರೀಕ್ಷೆಯ ಸಮಯ: ಬೆಳಗ್ಗೆ 11 ರಿಂದ 1 ರ ವರೆಗೆ 3 ಗಂಟೆಗೆ ಫಲಿತಾಂಶ ಪ್ರಕಟಣೆ ಮಾಡಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು.
ಪ್ರಥಮ ಬಹುಮಾನ:500
ದ್ವಿತೀಯ ಬಹುಮಾನ:400
ತೃತೀಯ ಬಹುಮಾನ :300
ಮಾದರಿ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಈ ಸದಾವಕಾಶ ಉಪಯೋಗಿಸಿಕೊಳ್ಳಲು 9686194485 ಗೆ ಪೋಷಕರು ಕರೆ ಮಾಡಿ ಇಲ್ಲವೆ ನೇರವಾಗಿ ಭೇಟಿ ಮಾಡುವ ಆಸಕ್ತರು ಹಳೆಯ ವಿಜಯ ಬ್ಯಾಂಕ್ ಎದುರು ಹಿರಿಯೂರಿನಲ್ಲಿ
ಸಂಪರ್ಕಿಸಬಹುದಾಗಿದೆ.

About The Author

Namma Challakere Local News
error: Content is protected !!