ಚಳ್ಳಕೆರೆ : ಬಿಜೆಪಿ ಕಚೇರಿಯಲ್ಲಿ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾಧ್ಯಕ್ಷ ಎ.ಮುರುಳಿ, ಮಂಡಲದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲಯ್ಯ, ನೇತೃತ್ವದಲ್ಲಿ ಆಮ್ಮಿಕೊಳ್ಳಾಗಿತ್ತು.
ಮೊದಲಿಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭೆಯನ್ನು ಕುರಿತು ಮಾತನಾಡಿದರು,
ಇನ್ನೂ ಸಭೆಯಲ್ಲಿ ರಾಜೇಶ್ ಬುರುಡೆಕಟ್ಟೆ, ಜಿಲ್ಲಾ ಉಪಾಧ್ಯಕ್ಷರಾದ ಬಾಳೆಕಾಯಿ ರಾಮದಾಸ್, ಕಲ್ಲಂ ಸೀತಾರಾಮ ರೆಡ್ಡಿ , ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಯಾದವ್, ಮಂಡಲದ ಪ್ರಭಾರಿಗಳಾದ ಸಂಪತ್ ಕುಮಾರ್, ಉಸ್ತುವಾರಿಗಳಾದ ಪಾಲಯ್ಯ,ಮುಖಂಡರಾದ ಶಿವಪುತ್ರಪ್ಪ, ದೇವರಾಜ್ ರೆಡ್ಡಿ, ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಂ ಎಸ್ ಜಯರಾಮ್, ಅನಿಲ್ ಕುಮಾರ್,ಮಾಜಿ ಅಧ್ಯಕ್ಷರಾದ ಆದಿ ಭಾಸ್ಕರ್ ಶೆಟ್ಟಿ,ಮಂಡಲದ ಕಾರ್ಯದರ್ಶಿಗಳಾದ ಬಸವರಾಜ್ ಅಲ್ಲಾಪುರ, ಕಾರ್ಯಾಲಯ ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ಹಿರಿಯ ಮುಖಂಡರು, ಬಿಜೆಪಿ ಕಾರ್ಯಕರ್ತರು,ಪದಾಧಿಕಾರಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು..