ಮತದಾರರ ಪಟ್ಟಿ ಸೇರ್ಪಡೆಗೆ ಬಿಎಲ್‌ಓ ಗೀತಾ ಮನೆ ಮನೆಗೆ ಬೇಟಿ
ಚಳ್ಳಕೆರೆ : 18 ವರ್ಷ ತುಂಬಿದ ಎಲ್ಲಾ ಯುವ ಮಹಿಳೆಯರು ಮತ್ತು ಪುರುಷರು ಮತದಾರ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ಬಿಎಲ್‌ಓ ಗೀತಾ ಮನೆ ಮನೆಗೆ ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ಅವರು ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ಅಗತ್ಯವಾಗಿ ದಾಖಲೆಗಳ ನಿರ್ವಾಹಣೆ ಮತ್ತು ಜಾಗೃತಿ ಮೂಡಿಸುವ ಮೂಲಕ ಮತದಾರ ಪಟ್ಟಿಯಿಂದ ಕೈ ಬಿಟ್ಟ ಹಾಗೂ ಹೊಸದಾಗಿ ಸೆರ್ಪಡೆಯಾಗುವ ಮತದಾರರನ್ನು ಕುರಿತು ಮಾತನಾಡಿದ್ದಾರೆ.