ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ತಾಪಂ.ಇಓ.ಜೆಕೆ.ಹೊನ್ನಯ್ಯ
ಚಳ್ಳಕೆರೆ : ಇಂದಿಗೂ ಜನ ಮಾಸದಲ್ಲಿ ಉಳಿದುಕೊಂಡಿರುವ ಮುಖ್ಯ ಮಂತ್ರಿ ಎಂದರೆ ಅದು ಡಿ.ದೇವರಾಜ್ ಅರಸು ಒಬ್ಬರು ಮಾತ್ರ ಎಂದು ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ.ಹೊನ್ನಯ್ಯ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಆಯೋಜಿಸಿದ್ದ ಡಿ.ದೇವರಾಜ್ ಅರಸು ಜಯಂತಿ ಅಂಗವಾಗಿ ಭಾವ ಚಿತ್ರಕ್ಕೆ ಪುರ್ಷ್ಪಾಚನೆ ಮಾಡುವ ಮೂಲಕ ಸ್ಮಾರಿಸಿದರು.
ಈದೇ ಸಂಧರ್ಭದಲ್ಲಿ ತಾಪಂ.ಸಹಾಯಕ ನಿದೇರ್ಶಕ ಸಂತೋಷ್ ಕುಮಾರ್, ಸಂಪತ್ ಕುಮಾರ್, ಸಿಬ್ಬಂದಿ, ಮಹೇಂದ್ರ, ಪ್ರವೀಣ್, ದಿವಾಕರ್, ಪಾಲಯ್ಯ, ರಂಗನಾಥ್, ಸಿಡಿಪಿಓ ಕೃಷ್ಣಪ್ಪ, ಅಕ್ಷರ ದಾಸೋಹ ತಿಪ್ಪೆಸ್ವಾಮಿ, ರೇಖಾ, ಶ್ರೀನಿವಾಸ್, ರಮೇಶ್, ಮಂಜುನಾಥ್, ಇತರರು ಪಾಳ್ಗೊಂಡಿದ್ದರು.