ಚಳ್ಳಕೆರೆಗೆ ಆಗಮಿಸಿದ
ಡಿಕೆ.ಶಿವಕುಮಾರ್ , ಸ್ವಾಗತಿಸಿದ ಅಲ್ಪ ಸಂಖ್ಯಾತರ ವಿಭಾಗದ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಪರೀದ್ ಖಾನ್,
ಚಳ್ಳಕೆರೆ : ಸೆ.7 ರಂದು ಭಾರತ್ ಜೋಡೋ ಯಾತ್ರೆಗೆ ಪೂರ್ವಭಾವಿಯಾಗಿ ಚಳ್ಳಕೆರೆ ನಗರಕ್ಕೆ ವೀಕ್ಷಣೆಗೆಂದು ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ರವರನ್ನು ಅಲ್ಪ ಸಂಖ್ಯಾತರ ವಿಭಾಗದ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಪರೀದ್ ಖಾನ್, ಹೂವು ಮಾಲೆ ಅರ್ಪಿಸುವುದರ ಮೂಲಕ ಸ್ವಾಗತ ಕೋರಿದರು.
ಈದೇ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್,
ಅತಿಕ್ ರೆಹಮನ್, ಎಸ್ ಪಿ.ಜುಬೇರ್ ಸಾಬ್, ಸೈಯದ್ ಸಾಬ್..ಮುಜಿಬುಲ್ಲಾ, ಅನ್ವರ್ ಮಾಸ್ಟ್ರು, ಸೈಪುಲ್ಲಾ, ಇತರರು ಪಾಲ್ಗೊಂಡಿದ್ದರು.