ಚಳ್ಳಕೆರೆ : 75ನೇ ಸ್ವಾತಂತ್ರೋತ್ಸವದ ಅಂಗವಾಗಿ ರಾಜ್ಯಾದ್ಯಂತ ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಪಾದಯಾತ್ರೆಯು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಿಂದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಸುಮಾರು 101 ಕಿಲೋ. ಪಾದಯಾತ್ರೆಗೆ ಆಗಸ್ಟ್ 6 ರಂದು ನಾಳೆ ಚಾಲನೆ ಸಿಗಲಿದೆ


ಆದ್ದರಿಂದ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಪಾದಯಾತ್ರೆಯು ಪ್ರಥಮ ಬಾರಿಗೆ ನಾಳೆ ಆಗಸ್ಟ್ 6 ರಿಂದ ಕ್ಷೇತ್ರದ ಮೊದುರು ಗ್ರಾಮದಿಂದ ಪ್ರಾರಂಭಗೊAಡು ಅಗಸ್ಟ್ 12 ರಂದು ತುರುವನೂರು ಗ್ರಾಮದಲ್ಲಿ ಮುಕ್ತಾಯ ವಾಗಲಿದೆ, ಆದ್ದರಿಂದ ಕ್ಷೇತ್ರದ ಸರ್ವರೂ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿ ಗೊಳಿಸಬೆಕೆಂದು ಅಲ್ಪ ಸಂಖ್ಯಾತರ ಕಾರ್ಯದರ್ಶಿಯಾದ ನಯಾಜ್ ರವರು ಮನವಿ ಮಾಡಿದ್ದಾರೆ.

ವರದಿ : ರಾಮುದೊಡ್ಮನೆ ಚಳ್ಳಕೆರೆ,
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ
ಪೋ-9740799983

About The Author

Namma Challakere Local News
error: Content is protected !!