ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದ
ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ ಆಚರಣೆ
ಮುತ್ತೈದೆಯರಿಗೆ ಬಳೆ ಅರಿಶಿನ ಕುಂಕುಮ ವಿತರಣೆ
ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದ ಕಾರ್ಯ
ಚಳ್ಳಕೆರೆ : ಸರ್ಕಾರದ ಆಶಯದಂತೆ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಪೂಜೆ ಆಚರಿಸಿ ಮುತ್ತೈದೆಯರಿಗೆ ಬಳೆ ಅರಿಶಿನ ಕುಂಕುಮ ವಿತರಿಸುವಂತೆ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ರವರ ಸೂಚನೆ ಮೇರೆಗೆ ಇಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಮುತೈದಿಯರಿಗೆ ಹೊಡಲು ತುಂಬುರ ಮಹತ್ವ ಕಾರ್ಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ ವೇದ ಪಾಠಶಾಲೆಯ ಅಧ್ಯಾಪಕರಾದ ಟಿ ವೀರೇಶ್ ಹಿರೇಮಠ್, ಮಹಾಂತೇಶ್ ದಿವಾಕರ್, ಬಸವರಾಜ್ ಹಿರೇಮಠ, ಬಿ ಎಂ ಮಹಾಬಲೇಶ್ವರ ಸ್ವಾಮಿ, ಬಿ ಮಹಾಂತೇಶ್, ಪೂಜಾರಿ ನಾಗರಾಜ್ ,ಅಭಿಷೇಕ್, ದಿನೇಶ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ತಿಪ್ಪಿರಮ್ಮ, ರುದ್ರೇಶ್, ಆರ್ ಪ್ರಕಾಶ್, ಬಿ ಮಂಜುನಾಥ್, ಎನ್ ಟಿ ತಿಪ್ಪೇಸ್ವಾಮಿ,ಎಂ ತಿಪ್ಪೇಸ್ವಾಮಿ, ದುರುಗೇಶ್, ಮುತ್ತೈದಿರು ಭಕ್ತಾದಿಗಳು ಉಪಸ್ಥಿತರಿದ್ದರು
ವರದಿ : ರಾಮುದೊಡ್ಮನೆ ಚಳ್ಳಕೆರೆ
ಪೋ-9740799983