ಚಳ್ಳಕೆರೆ : ಬೆಳಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾದ ಮಧು ಅವಿರೋಧವಾಗಿ ಆಯ್ಕೆ,
ಬೆಳಗೆರೆ ಗ್ರಾಮ ಪಂಚಾಯತಿಯ 14 ಜನ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದು ಅವಿರೋಧವಾಗಿ ಮಧು ಅವರನ್ನ ಆಯ್ಕೆಮಾಡಿದ್ದಾರೆ.
ಈದೇ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಪರಶುರಾಂಪುರ, ಚಳ್ಳಕೆರೆಯುವ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಿವಕುಮಾರಸ್ವಾಮಿ ಮುಖಂಡರಾದ ಸುರೇಶ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷÀ ರವಿ, ಗಿರಿ, ಸಣ್ಣ ಜಿ.ಬಡಿಗೇರಂಗ, ರಮೇಶ್, ಶ್ರೀಧರ್, ಗೋಪಿನಾಥ್, ಮಂಜುನಾಥ್, ತಿಪ್ಪಮ್ಮ ಜೈರಾಮ್, ನಾಗಲಿಂಗ ಮತ್ತು ತಮ್ಮಜ್ಜ, ರವಿ, ಹುಲಿಕುಂಟೆ, ನಿಜಲಿಂಗಪ್ಪ, ಗೊರಲತ್ತು ಮಂಜು ಮತ್ತೆ ಇನ್ನು ಮುಂತಾದ ಪಂಚಾಯತಿ ವ್ಯಾಪ್ತಿಯ ಮುಖಂಡರು ಹಾಜರಿದ್ದರು
ವರದಿ : ರಾಮುದೊಡ್ಮನೆ ,
ನಿಮ್ಮ ಸ್ಥಳೀಯ ಸುದ್ದಿಗಳಿಗಾಗಿ –9740799983