ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ಹಣವಂತರು ತಮ್ಮ ಜನ್ಮ ದಿನಾಚರಣೆಯನ್ನು ಪಬ್ , ರೆಸಾರ್ಟ್ ಗಳಲ್ಲಿ ಅದ್ದೂರಿಯಾಗಿ ಪಾರ್ಟಿ ಕೊಡುವುದರ ಮೂಲಕ ಸಲಬರೆಷನ್ ಮಾಡಿಕೊಳ್ಳುವ ಈಗೀನ ಕಾಲದಲ್ಲಿ ಸರಳವಾಗಿ ಅದು ವಿಕಲ ಚೇತನ ಮಕ್ಕಳ ಜೊತೆಗೆ ಜನ್ಮ ದಿನಾಚರಣೆ ಮಾಡಿಕೊಳ್ಳುವ ಅಪರೂಪದ ವ್ಯಕ್ತಿ ಚಳ್ಳಕೆರೆ ನಗರದಲ್ಲಿ ಕಾಣಬಹುದು
ಹೌದು ನಗರದಲ್ಲಿ ಅತೀ ಸರಳ ವ್ಯಕ್ತಿತ್ವ ಹೊಂದಿದ ಚನ್ನಂಗಿ ಸುರೇಶ್ 46 ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ಕಿವುಡು ಮೂಗ ಬೆಳಕು ಶಾಲೆಯಲ್ಲಿ ಮಕ್ಕಳೊಟ್ಟಿಗೆ ಕೆಕ್ ಕಟ್ಟು ಮಾಡುವ ಮೂಲಕ ಹುಟ್ಟು ಹಬ್ಬ ಆವರಿಸಿಕೊಂಡಿದ್ದಾರೆ.
ಇನ್ನೂ ಮಕ್ಕಳಿಗೆ ನೊಟ್ ಬುಕ್, ಪೆನ್ನು, ನಿಡುವ ಮೂಲಕ ಮಕ್ಕಳೊಟ್ಟಿಗೆ ಊಟ ಸವೆದರು.
ಈದೇ ಸಂದರ್ಭದಲ್ಲಿ ಪತ್ರಕರ್ತ ಬೊಮ್ಮಣ್ಣ, ತಿಪ್ಪೇಸ್ವಾಮಿ, ಆದಿ ಚನ್ನಕೇಶವ, ತಿಪ್ಪೇಸ್ವಾಮಿ, 123 ಪಾಪಣ್ಣ, ಒಬಣ್ಣ, ರಪೀ,
ಆದಿ, ಶ್ರೀನಿವಾಸ್, ಪ್ರಹ್ಲಾದ್, ಜಯಣ್ಣ, ಎಂಎಸ್.ತಿಪ್ಪೇಸ್ವಾಮಿ ಇನ್ನೂ ಇತರರು ಪಾಲ್ಗೊಂಡಿದ್ದರು.