ಚಳ್ಳಕೆರೆ : ‌ಪ್ರತಿನಿತ್ಯ ನಗರದ ಸ್ವಚ್ಚತೆಗೆ ಮುಂದಾದ ನಗರಸಭೆ ಪೌರಕಾರ್ಮಿಕರ ಗೋಳು ಕೇಳುವವರು ಯಾರು

ದಿನನಿತ್ಯ ಪೌರಕಾರ್ಮಿಕರಿಗೆ ನೀಡುವ ಟಿಪನ್, ಊಟ‌ ಕಳಪೆ ಗುಣಮಟ್ಟ ಹೊಂದಿದೆ ಇದರಿಂದ ಪೌರಕಾರ್ಮಿಕರು ಆರೋಗ್ಯ ಸ್ಥೀತಿ ಕ್ಣಿಣಿಸುತ್ತದೆ ಆದ್ದರಿಂದ ಅಧಿಕಾರಿಗಳು ಕುದ್ದಾಗಿ ಪ್ರತಿನಿತ್ಯ ಪೌರಕಾರ್ಮಿಕರೊಂದಿಗೆ ಟಿಪನ್ ಸವಿದಾಗ ಮಾತ್ರ ರುಚಿಕರ ತಿಳಿಯುತ್ತದೆ ಆದ್ದರಿಂದ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ರೈತ ಹೋರಾಟಗಾರ್ತಿ,
ಜಯಲಕ್ಷ್ಮಿ ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಎಲ್ಲಾರಿಗಿಂದ
ಮುಂಚೆಯೇ ಎದ್ದು ನಗರದ ಸ್ವಚ್ಛತಾ ಕಾರ್ಯ
ಆರಂಭಿಸುವ ಪೌರ ಕಾರ್ಮಿಕರು ಮಳೆ , ಚಳಿ ಲೆಕ್ಕಿಸದೆ ಸ್ವಚ್ಚತಾ
ಕಾರ್ಯದಲ್ಲಿ ತೊಡಗುತ್ತಾರೆ.

ನಗರದ ಪೌರಕಾರ್ಮಿಕರು ಇದಾವುದನ್ನು ಲೆಕ್ಕಿಸದೇ
ನಿತ್ಯವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.
ಇವರಿಗೆ ಬೆಳಗಿನ ಉಪಹಾರ ಎಂದು ನಗರಸಭೆ
ಅಧಿಕಾರಿಗಳು ಪೌರಕಾರಿರ್ಮಿಕರಿಗೆ ನಿಷೇಧಿತ ಪ್ಲಾಸ್ಟಿಕ್
ಕವರ್ ಹಾಕಿ ಪೇಪರ್ ನಲ್ಲಿ ಕಟ್ಟಿದ ಪೊಟ್ಟಣ ನೀಡುತ್ತಾರೆ .
ಅದು ರುಚಿಯಿಲ್ಲದೆ ಕುಳಿತುಕೊಳ್ಳಲು ಸರಿಯಾದ
ಜಾಗವಿಲ್ಲದೆ ನಗರದ ಬೀದಿ .ಚರಂಡಿ ಸ್ವಚ್ಚತೆ ಮಾಡಿದ
ಕಾರ್ಮಿಕರಿಗೆ ಯಾವ ರೀತಿ ಉಪಹಾರ ನೀಡುತ್ತಾರೆ .
ನಗರಸಭೆ ಅಧಿಕಾರಿಗಳು ಯಾರೂ ಈ ತಿಂಡಿ
ಸವಿಯುವುದಿಲ್ಲವಲ್ಲ ಇನ್ನು ತಿಂಡಿ ಸ್ಥಿತಿ ಈ ರೀತಿಯಾವರೆ
ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅಗತ್ಯ
ಮೂಲಭೂತ ಸೌಲಭ್ಯಗಳನ್ನೂ ಸರಿಯಾಗಿ ನೀಡುತ್ತಿಲ್ಲ
ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ರೈತ ಹೋರಾಟಗಾರ್ತಿ
ಜಯಲಕ್ಷ್ಮಿಯ ನಗರಸಭೆ ವಿರುದ್ಧ ಅಕ್ರೋಶ
ಹೊರಹಾಕಿದ್ದಾರೆ.

About The Author

Namma Challakere Local News
error: Content is protected !!