ಚಳ್ಳಕೆರೆ :
ಚಿತ್ರದುರ್ಗ: ಇತಿಹಾಸ ನಿರ್ಮಿಸಿದ ಆಡುಮಲ್ಲೇಶ್ವರ
ಮೃಗಾಲಯ
ಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ಹೊಸ ವರ್ಷದಂದು
ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹಾಗು ಸಂಗ್ರಹದ ಮೊತ್ತದಲ್ಲಿ
ಇತಿಹಾಸವೇ ನಿರ್ಮಾಣವಾಗಿದೆ.
ಕಳೆದ 37 ವರ್ಷಗಳ
ಇತಿಹಾಸದಲ್ಲಿ ಮೃಗಾಲಯಕ್ಕೆ ಜನವರಿ1ಕ್ಕೆ ಭೇಟಿ ನೀಡಿದ
ಸಂಖ್ಯೆ, 5400 ಕ್ಕೂ ಹೆಚ್ಚಾಗಿದೆ.
ಇದರಿಂದ ಒಂದೇ ದಿನ 2, 44,
145 ರೂ ಸಂಗ್ರಹವಾಗಿದೆ. ಮೃಗಾಲಯಕ್ಕೆ 825 ಬೈಕ್, 216
ಆಟೋಗಳು, 333 ಕಾರುಗಳು ಬಂದು ಹೋಗಿದ್ದು, ಇದರಿಂದ 2.
44 ಲಕ್ಷ ಆಧಾಯ ಬಂದಿದೆ ಎಂದು ಮೃಗಾಲಯದ ಸಹಾಯಕ
ಅರಣ್ಯಾಧಿಕಾರಿ ಅಕ್ಷತಾ ಹೇಳಿದ್ದಾರೆ.