ಚಳ್ಳಕೆರೆ :
ಮೊಳಕಾಲ್ಕೂರು: ಸದನಕ್ಕೆ ಅಗೌರವ ತೋರಿದ
ಶಾಸಕರನ್ನು ಅಮಾನತ್ತುಕೊಳಿಸಿ
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮೊಳಕಾಲ್ಮುರಿನಲ್ಲಿ ವಿವಿಧ ಸಂಘಟನೆಗಳು ಬುಧವಾರ
ಪ್ರತಿಭಟನೆಯನ್ನು ನಡೆಸಿದವು.
ಇದೇ ಸಂದರ್ಭದಲ್ಲಿ ಮಾತನಾಡಿದ
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವ ರೆಡ್ಡಿ,
ಬೆಳಗಾವಿಯ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡದೆ ನಿರ್ಲಕ್ಷ ಐಸಿ ಅಧಿವೇಶನಕ್ಕೆ
ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಸದನಕ್ಕೆ
ಗೌರವ ತೋರಿಸುವ ಶಾಸಕರನ್ನು ಅಮಾನತು ಮಾಡಬೇಕು ಎಂದು
ಒತ್ತಾಯಿಸಿದರು.