ಚಳ್ಳಕೆರೆ :
ಅಪಾಯ ಹಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮವಹಿಸಿ ಎಂದು ಸಾರ್ವಜನಿಕರು ದೂರಿದ್ದಾರೆ.
ಹೌದು ಚಳ್ಳಕೆರೆ ನಗರದ ತ್ಯಾಗರಾಜನಗರ ಕೆದಾರೇಶ್ವರ ಹಾರ್ಡ್ವೇರ್ ಹಿಂಭಾಗದ ರಸ್ತೆ ಡಾ. ಮಂಜುನಾಥ್ ಮನೆ ಹತ್ತಿರ ಬೃಹತ್ ಆಕಾರವಾಗಿ ಬೆಳೆದ ಹಳೆಯದಾದ ಮರ ವಿದ್ಯುತ್ ವೈರ್ ಮೇಲೆ ಹೋಗಿರುತ್ತೆ ಮರ ಅಪಾಯ ಆಗುವ ಸಾಧ್ಯತೆಯಿದ್ದು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದರು.
ಇನ್ನೂ ಮರದ ರೆಂಬೆಗಳು ವಿದ್ಯುತ್ ಲೈನ್ ಮೇಲೆ ನಿಂತಿದ್ದು ಆ ವೈರುಗಳು ತುಂಡಾಗುವ ಸಂದರ್ಭ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ವಿನಂತಿ ಅಪಾಯ ಆಗುವ ಮುನ್ನವೇ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದರು