ಚಳ್ಳಕೆರೆ :
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದ
ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು.
ಚಳ್ಳಕೆರೆ ತಾಲೂಕು ಕೃಷಿಕ ಸಮಾಜ
ಚುನಾವಣೆಯ 15 ಸ್ಥಾನಗಳಿಗೆ 17 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಕಡಿಮೆ ಮತಗಳನ್ನು ಪಡೆದು ದೊಡ್ಡರಂಗಪ್ಪ .ನಾಗೇಂದ್ರಪ್ಪ ಸೋಲಿಂಡಿದ್ದಾರೆ.
ಕೃಷಿಕ ಸಮಾಜದ ಐದು ವರ್ಷಗಳ ಕಾರ್ಯಕಾರಿ ಸಮಿತಿಗೆ ಹೆಚ್,ಕಾಂತರಾಜು.ಟಿ. ಕೇಶವ. ಗಿರೀಶ್. ಜಗಧೀಶ.ಎಂ.ಎಸ್. ನವೀನ. ಭೀಮಾರೆಡ್ಡಿ.
ರಮೇಶ. ಜಿ.ಹೆಚ್, ಲೀಲಾವತಿ. ಲೋಕೇಶ.
ವಂಶಿಕೃಷ್ಣ. ವೆಂಕಟೇಶ
ಶ್ರೀನಿವಾಸರೆಡ್ಡಿ. ಬಿ.ಸಿ. ಸತೀಶ್ ಕುಮಾರ್. ಸುಶೀಲಮ್ಮ. ಹೆಂಚೇರರೆಡ್ಡಿ.
ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ತಿಳಿಸಿದ್ದಾರೆ.