ಚಳ್ಳಕೆರೆ :
ಉಪ ನೊಂದಾವಣೆ ಕಛೇರಿಯಲ್ಲಿನ ಗಣಕಯಂತ್ರ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಇವರ ದುರ್ವತನೆ ಸಾರ್ವಜನಿಕರಿಗೆ ಬೇಸರ ತಂದಿದೆ ಎಂದು ಸಾರ್ವಜನಿಕರು ಉಪ ನೊಂದಾವಣೆ ಅಧಿಕಾರಿ ಭಾಗ್ಯಮ್ಮ ನವರಿಗೆ ಮನವಿ ಸಲ್ಲಿಸಿದ್ದಾರೆ.
ಉಪ ನೊಂದಾವಣೆ ಕಛೇರಿಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಜೆ.ಎಸ್.ಮಂಜುನಾಥ್ ರವರು ಕಛೇರಿಯ ಕೆಲಸದ ಅವಧಿಯಲ್ಲಿ ತಮ್ಮ ಕಛೇರಿಯಲ್ಲಿ ಗಣಕಯಂತ್ರ ನಿರ್ವಾಹಕರಾಗಿ
ಕೆಲಸವನ್ನು ನಿರ್ವಹಿಸದೇ ನಾಗರೀಕರ ಲಾಗಿನ್‌ನಲ್ಲಿ ಇದೇ 2.0 ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುತ್ತ
ಕಛೇರಿಗೆ ಬಂದು ನೋಂದಣಿ ಮಾಡಲು ಕೇಳಿದಾಗ ಸಾರ್ವಜನಿಕರ ವಿರುದ್ಧ ಉಡಾಫೆ ಮಾತುಗಳನ್ನಾಡುತ್ತಾ
ತನ್ನ ಸ್ವಂತ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ,
ಸಾರ್ವಜನಿಕರು ದಸ್ತಾವೇಜುಗಳನ್ನು ನೋಂದಣಿ ಮಾಡಿಸಲು
ದುರ್ವತ್ರನೆಯಿಂದ, ಸಿಟ್ಟಿನಿಂದ ಸಾರ್ವಜನಿಕರನ್ನು ಗದರಿಸುತ್ತಾ ತಮ್ಮ ಕಛೇರಿಯಲ್ಲಿ ಸರ್ವಾಧಿಕಾರಿ
ಧೋರಣೆಯಿಂದ ವರ್ತಿಸುತ್ತಿರುತ್ತಾರೆ.
ಈ ರೀತಿಯಾಗಿ ವರ್ತನೆ ಮಾಡುತ್ತಾ ಇರುವುದು ಮಾನವೀಯ
ಮೌಲ್ಯಗಳ ವಿರುದ್ಧವಾಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾನೆ. ಈ ರೀತಿಯಾಗಿ ಕೆಲಸ ನಿರ್ವಹಿಸುತ್ತಿರುವುದು
ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ತಾವುಗಳು
ಜಿ.ಎಸ್.ಮಂಜುನಾಥ್ ರವರನ್ನು ಸೂಕ್ತ ವಿಚಾರಣೆ ನಡೆಸಿ ಇವರ ವಿರುದ್ಧ ಕಾನೂನು ರೀತ್ಯಾ ಶಿಸ್ತು ಕ್ರಮ
ಆದ್ದರಿಂದ ತಾವುಗಳು ಈ ಮೇಲ್ಕಾಣಿಸಿದ
ಜರುಗಿಸಬೇಕೆಂದು ಒಂದು ವೇಳೆ ತಾವುಗಳು ಸೂಕ್ತ ಶಿಸ್ತು ಕ್ರಮ ಜರುಗಿಸದೇ ಇದ್ದಲ್ಲಿ ನಾವುಗಳು
ಮಾನವಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಸುತ್ತೇವೆಂದು ತಿಳಿಸುತ್ತಾ ಈ ಮೇಲ್ಕಂಡವರ ವಿರುದ್ಧ
ಜರುಗಿಸಬೇಕೆಂದು ಮನವಿ ನೀಡಿದ್ದಾರೆ
ಇದೇ ಸಂಧರ್ಭದಲ್ಲಿ ಚಂದ್ರಣ್ಣ, ರಂಗಣ್ಣ, ತಿಪ್ಪೇಸ್ವಾಮಿ, ಲಕ್ಷ್ಮೀ ಣ್, ರಾಮಕೃಷ್ಣ, ಚನವೀರ, ಹೊನ್ನರಪ್ಪ, ಗುರುಸಿದ್ದಪ್ಪ ,ನಾಗರಾಜ್ ಇತರರು ಪಾಲ್ಗೊಂಡಿದ್ದರು.