ಚಳ್ಳಕೆರೆ :
ಚಿತ್ರದುರ್ಗ: ಒಳ ಮೀಸಲಾತಿಗಾಗಿ ಮಾದಿಗ
•
ಸಮಾವೇಶ ನಡೆಯಲಿದೆ
ಒಳಮೀಸಲಾತಿ ಪಡೆಯಲು ಇದೇ ಡಿ 14 ರಂದು ಚಿತ್ರದುರ್ಗ
ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶ
ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಮಾಜಿಕ
ನ್ಯಾಯಪರ ವಕೀಲರ ವೇದಿಕೆ ಮುಖಂಡ ನ್ಯಾಯಾವಾದಿ
ಅರುಣ್ ಕುಮಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಬುಧವಾರ
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಮಾವೇಶದಲ್ಲಿ ಕಾಂಗ್ರೆಸ್
ಪಕ್ಷದ ಮಾದಿಗ ಸಮುದಾಯದ ಮುಖಂಡರಾದ ಆರ್. ಬಿ.
ತಿಮ್ಮಾಪುರ, ಮಾಜಿ ಸಚಿವ ಹೆಚ್ ಅಂಜನೇಯ, ಬಿಜೆಪಿ ಸಂಸದ
ಗೋವಿಂದ ಕಾರಜೋಳ, ಮಾಜಿ ಸಂಸದ ಎ. ನಾರಾಯಣಸ್ವಾಮಿ
ಭಾಗವಹಿಸಲಿದ್ದಾರೆಂದರು.