ಚಳ್ಳಕೆರೆ :
: ಮತ್ತೋಡಿನಲ್ಲಿ 44. 4 ಮಿಲಿಮೀಟರ್
ಮಳೆಯಾಗಿದೆ
ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯಲ್ಲಿಂದು
ಅತ್ಯಂತ ಹೆಚ್ಚು ಅಂದರೆ 44, 4 ಮಿಲಿಮೀಟರ್ ಮಳೆಯಾಗಿದೆ
ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಉಳಿದಂತೆ
ಹೊಸದುರ್ಗದಲ್ಲಿ 30. 1 ಮಿ. ಮೀ, ಮಾಡದಕೆರೆ 15.9 ಮಿ. ಮೀ,
ಮಳೆಯಾಗಿದೆ.
ಇದರಿಂದ ಈಭಾಗದ ರೈತರ ಮೊಗದಲ್ಲಿ ಮಂದ
ಹಾಸ ಮೂಡಿದೆ. ಮಳೆಯಿಂದಾಗಿ ಹಳ್ಳಕೊಳ್ಳಗಳು ಚೆಕ್ ಡ್ಯಾಂಗಳು
ತುಂಬಿ ಹರಿದಿವೆ.
ಬ್ಯಾರೇಜ್ ಗಳು ಕೂಡ ತುಂಬಿದ್ದು, ಕೊಳವೆ
ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತಿದೆ ಎಂದು ರೈತರ ಹೇಳುತ್ತಾರೆ.