ಚಳ್ಳಕೆರೆ :
: ರಂಗಯ್ಯನ ದುರ್ಗ ಜಲಾಶಯಕ್ಕೆ
ಬಾಗೀನ ಸಮರ್ಪಣೆ
ಮೊಳಕಾಲ್ಕೂರಿನ ರಂಗಯ್ಯನ ದುರ್ಗ ಜಲಾಶಯವು, ಭರ್ತಿಯಾದ
ಹಿನ್ನೆಲೆಯಲ್ಲಿ ಕರ್ನಾಟಕ ದ್ರಾಕ್ಷಾ ರಸ ಮತ್ತು ವೈನ್ ಮಂಡಳಿ
ಅಧ್ಯಕ್ಷ ಬಿ. ಯೋಗೇಶ್ ಬಾಬು ಕ್ಷೇತ್ರದ ಮುಖಂಡರೊಂದಿಗೆ ತೆರಳಿ
ಇಂದು ಬಾಗೀನ ಅರ್ಪಿಸಿದರು.
ಇದೇ ಸಮಯದಲ್ಲಿ ಮಾತಾಡಿ,
ರಂಗಯ್ಯನ ದುರ್ಗ ಜಲಾಶಯವು ಮಾಜಿ ಸಿಎಂ ದಿ. ದೇವರಾಜ್
ಅರಸ್ ಹಾಗೂ ಮಾಜಿ ಶಾಸಕ ಪಟೇಲ್ ಜಿ. ಪಾಪನಾಯಕ ಹಾಗು
ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ದಿ. ಕೆ ಹೆಚ್. ರಂಗನಾಥ್
ಅವಧಿಯಲ್ಲಿ ನಿರ್ಮಿಸಲಾಗಿತ್ತು.
ಇಂದು ಉತ್ತಮ ಮಳೆಯಿಂದಾಗಿ
ತುಂಬಿದೆ ಎಂದರು.