ಚಳ್ಳಕೆರೆ :

ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ನಡೆದ ವಿಶ್ವ ಛಾಯಾಗ್ರಹಣ 185ನೇ ದಿನಾಚರಣೆ 2024 ರಲ್ಲಿ ಮತ್ತು
ಛಾಯಾ ಕುಟುಂಬ ಮಿಲನ ಕಾರ್ಯಕ್ರಮವು ನಗರದ ಬೆಂಗಳೂರು ರಸ್ತೆಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು..

ಈ ಕಾರ್ಯಕ್ರಮಕ್ಕೆ‌
ಅಧ್ಯಕ್ಷತೆಯನ್ನು ‌ ಸ್ಥಳಿಯ ಶಾಸಕ ಟಿ ರಘುಮೂರ್ತಿ ವಹಿಸಿ ಮಾತನಾಡಿದ ಅವರು ಛಾಯಾಚಿತ್ರಗ್ರಾಹಕರ ಜೀವನ ಇಂದಿನ ಪರಿಸ್ಥಿತಿಯಲ್ಲಿ ಅಷ್ಟು ಭದ್ರವಾಗಿಲ್ಲ ಈಗೀನ ಆಧುನಿಕ ಕಾಲದಲ್ಲಿ ಚಾಯಚಿತ್ರ ತೆಗೆಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ, ದಿನವೀಡಿ ತಾವು ನೋವಿನಲ್ಲಿ ಇದ್ದರು ಎದುರುಗಡೆ ಇರುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಇರುವ ಸ್ವಭಾವ ಇವರದ್ದು ಹಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಛಾಯಾಭವನಕ್ಕೆ ಮನವಿ ಪತ್ರ ಸಂಘದ ಅಧ್ಯಕ್ಷರಾದ ನೇತಾಜಿ ಪ್ರಸನ್ನ ಮನವಿ ಮಾಡಿದರು

ಮತ್ತು ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷರಾದ ನಾಗೇಶ್ ರಾಜ್ಯ ಸಂಘದ ಕಾರ್ಯದರ್ಶಿಗಳಾದ ಶ್ರೀ ಮುರಳಿ, ರಾಜ್ಯ ಸಂಘದ ನಿರ್ದೇಶಕರಾದ ಉಮಾಶಂಕರ್ , ಮತ್ತು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ
ಸೈಯದ್ ರಹಮತ್ ಉಲ್ಲಾ, ಮತ್ತು ಪ್ರಧಾನ ಕಾರ್ಯದರ್ಶಿ ಹಿರಿಯೂರ್ ನಾಗಣ್ಣ,
ಜಿಲ್ಲಾ ಖಜಂಚಿ ಕುಮಾರ್ ಮತ್ತು ತರೀಕೆರೆ ತಾಲೂಕು ಅಧ್ಯಕ್ಷರಾದ ಭವಾನಿ ಶಂಕರ್,
ಚಳ್ಳಕೆರೆ ತಾಲ್ಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷರಾದ ಪೀ. ವೈ .ಜಯಕುಮಾರ್,
ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಟಿ ಆರ್ ಖಜಾಂಚಿಗಳಾದ
ಅಜಯ್ (ಅಪ್ಪಿ)
ಸಂಘಟನಾ ಕಾರ್ಯದರ್ಶಿಯಾದ ಪಿ.ಎಸ್.ಆರ್. ಪಟೇಲ್
ಸಂಘದ ನಿರ್ದೇಶಕರುಗಳಾದ
ನಾಯಕನಹಟ್ಟಿ ಮೃತ್ಯುಂಜಯ ಕೆ. ಶ್ರೀನಿವಾಸ್ಲು
ರಘು. ಅಶೋಕ್ ಭಾನು ವೀರೇಶ್ ಭಾನು. ಫ್ಲೆಕ್ಸ್ ನರಸಿಂಹ. ತಳಕ್ ವೀರೇಶ್ ತಿಪ್ಪೇಸ್ವಾಮಿ. ತಿಪ್ಪೇಶ್. ಶ್ರೀ ವೆಂಕಟೇಶ್. ಕೊಟ್ರೇಶ್. ನಾಗರಾಜ್ ಗೌಡ. ಚೌದ್ರಿ .ಶಶಿ ಶಿವು. ಧರ್ಮಸ್ಥಳದ ಯೋಜನಾಧಿಕಾರಿಗಳಾದ ಶಶಿಕಲಾ
ಸಂಘದ ಪದಾಧಿಕಾರಿಗಳು ಮತ್ತು ಛಾಯಾಗ್ರಾಹಕರ ಕುಟುಂಬ ವರ್ಗದವರು ಹಾಜರಿದ್ದರು

ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ
ಈ ಕಾರ್ಯಕ್ರಮದ ಪ್ರಯುಕ್ತ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾದ ಛಾಯಾಗ್ರಾಹಕರ ಕುಟುಂಬ ವರ್ಗದವರಿಗೆ ಮತ್ತು ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಛಾಯಾಗ್ರಾಹಕರ ಮಕ್ಕಳು ಉನ್ನತ ವ್ಯಾಸಂಗದಲ್ಲಿರುವವರಿಗೆ ಪ್ರತಿಭಾ ಪುರಸ್ಕಾರ ಗೌರವ ಸಮರ್ಪಣೆ ಮತ್ತು ಛಾಯಾಗ್ರಾಹಕರಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಗೌರವ ಉಪಸ್ಥಿತಿ ಕಾರ್ಯಕ್ರಮದಲ್ಲಿ ಆರ್ ಪ್ರಸನ್ ಕುಮಾರ್ ಕೆಪಿಸಿಸಿ ಕುಶಲಕರ್ಮಿಗಳ ವಿಭಾಗ ಮತ್ತು ಪ್ರಮೋದ್ ನಗರಸಭಾ ಸದಸ್ಯರು ಹಾಜರಿದ್ದರು

Namma Challakere Local News

You missed

error: Content is protected !!