ಚಳ್ಳಕೆರೆ :
ಇಲ್ಲಿ ಸೆಕ್ಯೂರಿಟಿ ಗಾರ್ಡ್, ಡಿಗ್ರೂಪ್ ನೌಕರರ
ವೈದ್ಯರಾಗಿದ್ದಾರೆ
ಇಲ್ಲಿ ಗಾಯಗಳಿಗೆ ಹೊಲಿಗೆ ಹಾಕೋರು ಸೆಕ್ಯೂರಿಟಿ ಗಾರ್ಡ್ ಮತ್ತು
ಡ್ರಿಪ್ ಹಾಕೋರು ಡಿ ಗ್ರೂಪ್ ನೌಕರರು, ಇಂತಹ ಕರ್ಮಕಾಂಡ
ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ.
ಗಾಯಗೊಂಡು ಆಸ್ಪತ್ರೆಗೆ ಬಂದ ರೋಗಿ ಹಣೆಗೆ ಗಾಯವಾಗಿದ್ದು,
ಸೆಕ್ಯೂರಿಟಿ ಗಾರ್ಡ್ ಹೊಲಿಗೆ ಹಾಕಿದರು. ಇತ್ತ ವಾರ್ಡಿನಲ್ಲಿರುವ
ರೋಗಿಗೆ ಡ್ರಿಪ್ಸ್ ನ್ನು ಡಿಗ್ರೂಪ್ ನೌಕರ ಮಹಿಳೆ ಹಾಕಿದರು.
ಈ
ವಿಷಯ ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ಕರ್ಮ ಕಾಂಡದ
ಬಗ್ಗೆ ಚರ್ಚೆಯಾಗುತ್ತಿದೆ.