ಚಳ್ಳಕೆರೆ :
ಉತ್ತಮ ಬೆಳೆ, ಬೆಲೆ ಇಲ್ಲದೆ ಕಂಗಲಾದ ರೈತ
ಚಳ್ಳಕೆರೆ
ತಾಲೂಕಿನ ಸೋಮುಗುದ್ದು ಗ್ರಾಮದ ರವಿ ರೈತ ತನ್ನ 1 ಎಕರೆ
ಜಮೀನಿನಲ್ಲಿ ಟೊಮೊಟೊ, ಬೆಳೆಯಲಾಗಿದ್ದು ಬೆಳೆ ಉತ್ತಮವಾಗಿ
ಬಂದಿದೆ.
ಆದರೆ ಬೆಲೆ ಇಲ್ಲದೆ ಕೂಲಿಕಾರಗೂ ಸಹ ಹಣ
ನೀಡದಂತಹ ಸಮಸ್ಯೆ ಉದ್ಭವಿಸಿದೆ.
1 ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೇಟೊ ಬೆಳೆದಿದ್ದು ಡ್ರಿಪ್
ವ್ಯವಸ್ಥೆ ಮಾಡಿ, ಕಾಲಕಾಲಕ್ಕೆ ಗೊಬ್ಬರ ಕೊಟ್ಟು, ಕೀಟನಾಶಕ
ಸಿಂಪಡಣೆ ಮಾಡಿ.
ಕಳೆ ತೆಗೆದು ಈಗಾ ಉತ್ಕೃಷ್ಟವಾದ ಬೆಳೆ
ಬಂದಿದ್ದು ಉತ್ತಮವಾದ ಬೆಲೆ ಇಲ್ಲದೆ ರೈತ ಕಂಗಲಾಗಿದ್ದಾನೆ.