ಚಳ್ಳಕೆರೆ :
ಶೋಷಿತ ಮತ್ತು ಹಿಂದುಳಿದ ಮಹಾ ಸಭಾದಿಂದ
27ರಂದು ರಾಜಭವನ ಚಲೋ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ, ಬಿಜೆಪಿ ಮತ್ತು
ಜೆಡಿಎಸ್ ಪಕ್ಷಗಳು ಕಿರುಕುಳ ನೀಡುತ್ತಿದ್ದಾರೆ.
ಇದನ್ನು ವಿರೋಧಿಸಿ
ಆ. 27 ರಂದು ರಾಜ್ಯಭವನ ಚಲೋ ನಡೆಸುವುದಾಗಿ ಮಹಾ
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಟಿ. ಕೃಷ್ಣಮೂರ್ತಿ ತಿಳಿಸಿದರು.
ಚಿತ್ರದುರ್ಗದಲ್ಲಿ ಮಾತಾಡಿದರು. ಕಾಂಗ್ರೆಸ್ ಪಕ್ಷ ಹಾಗು
ಸಿದ್ದರಾಮಯ್ಯ ಜನಪ್ರಿಯತೆ, ಸಹಿಸದ ಬಿಜೆಪಿ ಮತ್ತು ಜೆಡಿಎಸ್
ಪಕ್ಷಗಳು,
ಅವರ ಮೇಲೆ ಇಲ್ಲದ ಆರೋಪ ಹೊರಿಸುತ್ತಿರುವುದು
ಖಂಡನೀಯ ಎಂದರು.