ಚಳ್ಳಕೆರೆ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರ ಬಿದ್ದ ಹಿನ್ನೆಲೆ ಚಳ್ಳಕೆರೆ ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ಶೇಖಡ ನೂರಕ್ಕೆ ನೂರಷ್ಟು ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ,

ಶಾಲೆಯ ಸುಮಾರು 34 ವಿದ್ಯಾರ್ಥಿಗಳಲ್ಲಿ ಸುಮಾರು 25 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ,

ಸುಮಾರು 8 ಜನ ವಿದ್ಯಾರ್ಥಿಗಳು ಆರು ನೂರು ಅಂಕಗಳ ಮೇಲೆ ಉತ್ತಮ ಫಲಿತಾಂಶ ಶಾಲೆಗೆ ತಂದುಕೊಟ್ಟಿದ್ದಾರೆ, ಶಾಲೆಗೆ ಪ್ರಥಮವಾಗಿ ವಿ.ಭುವನಶ್ವೇರಿ 617 ಅಂಕ, ಸಿಕೆ.ನಯನ-616, ಎಸ್.ಭಿಲ್ವಶ್ರೀ-616, ಶಂಕರಧರ 614, ರಬೀಯಾ ಬಾನು 613, ಎಂ.ಮಧು 610, ಜಿಎಲ್.ಅನನ್ಯ-607, ಪ್ರಜ್ವಾಲ್ ಎಸ್ ಪ್ರಸಾದ್ -601 ಈಗೇ ಎಂಟು ವಿದ್ಯಾರ್ಥಿಗಳು ಮುಂಚೂಣಿಯಾಲಿದ್ದಾರೆ,

ಈಗೇ ಶಾಲೆಗೆ ಮೊದಲ ಹಂತದಲ್ಲಿ ಈ ಸಾಧನೆಗೆ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ದಯಾನಂದ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ನಿರ್ದೇಶಕ ಶಿವಪ್ರಸಾದ್, ಪ್ರಥಮ ವರ್ಷದ ಹಂತದಲ್ಲೆ ಉತ್ತಮ ಸಾಧನೆ ಮಾಡುವುದರ ಶಾಲೆಗೆ ಹಾಗೂ ಪೋಷಕರಿಗೆ ಕಿರ್ತಿ ತಂದಿದ್ದಾರೆ ಎಂದರು.

ಈ ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರಿಂದ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.

ಆರುನೂರು ಅಂಕಗಳ ಮೇಲೆ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು
1.ವಿ.ಭುವನಶ್ವೇರಿ 617ಅಂಕ,
2.ಸಿಕೆ.ನಯನ-616,
3.ಎಸ್.ಭವ್ಯಶ್ರೀ-616,
4.ಶಂಕಧಾರ್ 614,


5.ರಬೀಯಾ ಬಾನು 613,
6.ಎಂ.ಮಧುರಿ 610,
7.ಜಿಎಲ್.ಅನನ್ಯ-607,
8.ಎಸ್.ಪ್ರಜ್ವಾಲ್-601

About The Author

Namma Challakere Local News
error: Content is protected !!