ಚಳ್ಳಕೆರೆ :
ಮಾರಮ್ಮನ ದೇವಸ್ಥಾನ ಮಳೆಗೆ ಜಲಾವೃತ
ಕಳೆದ ರಾತ್ರಿ ಈಡೀ ಸುರಿದ ಭಾರೀ ಮಳೆಯಿಂದಾಗಿ ರಹೀಮ್ ನಗರದಲ್ಲಿರುವ
ಮಾರಮ್ಮ ದೇವಸ್ಥಾನ ಜಲಾವೃತವಾಗಿದೆ.
ದೇವರ ಹುಂಡಿಯಲ್ಲಿದ್ದ
ಹಣವು ಸಹ ಮಳೆ ನೀರಿನಲ್ಲಿ ತೊಯ್ದು ಹೋಗಿದ್ದೆ.
ಸುಮಾರು 30
ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ಆಹಾರ
ಧಾನ್ಯಗಳು, ಇತರೆ ಪರಿಕರಗಳು ಜಲಾವೃತವಾಗಿದೆ.
ಇದರಿಂದಾಗಿ
ಇಲ್ಲಿನ ನಿವಾಸಿಗಳ ಜೀವನ ಅಸ್ತವ್ಯಸ್ತವಾಗಿದೆ.