ಚಳ್ಳಕೆರೆ : 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಅರ್ಥಗರ್ಭಿತವಾಗಿ ತಾಲೂಕಿನ ನನ್ನಿವಾಳ ಕ್ಲಸ್ಟರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿಯಲ್ಲಿ ಆಚರಿಸಲಾಯಿತು

ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಪಿ ಗೋವಿಂದರಾಜ ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿಕೊಟ್ಟರು

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ ತಿಪ್ಪೇಸ್ವಾಮಿ ಹಾಗೂ ಗೀತಾ ಪಾಪಯ್ಯ ನವರು ಉಪಸ್ಥಿತರಿದ್ದರು

SDMC ಮಾಜಿ ಅಧ್ಯಕ್ಷರಾದ ಪಾಲಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾದ ಓ ರಾಮಯ್ಯ, ಅಂಗನವಾಡಿ ಕಾರ್ಯಕರ್ತೆಯಾದ P ಗಿರಿಜಾ, ಮಧುಕಲ, ಗ್ರಾಮದ ಮುಖಂಡರಾದ ಓಬಯ್ಯನವರು, ಹಾಗೂ ಗೊಂಚಿ ಕಾರ್ ಬೈಯಣ್ಣನವರು, ಯುವ ಮುಖಂಡರಾದ J ತಿಪ್ಪೇಸ್ವಾಮಿ ಮತ್ತು ಬೋಸಯ್ಯ, ರವಿತೇಜ, ದೇವೇಂದ್ರ ಓಬಯ್ಯ, T ಸಿದ್ದಯ್ಯ, P ನಾಗರಾಜ್ ಮುಂತಾದವರು ಹಾಜರಿದ್ದರು,

ಮುಖ್ಯ ಶಿಕ್ಷಕರಾದ ಆರ್ ನಾಗರಾಜ್ ಸ್ವಾತಂತ್ರ್ಯ ದಿನಾಚರಣೆಯ ನಮ್ಮ ದೇಶದ ರಾಷ್ಟ್ರ ನಾಯಕರ ಪರಿಶ್ರಮ ಹಾಗೂ ಹೋರಾಟದ ಮೂಲಕ ಸ್ವಾತಂತ್ರ್ಯ ಲಭಿಸಿತು ಎಂದು ತಿಳಿಸಿದರು,

ಸಹ ಶಿಕ್ಷಕ ಎಚ್ ಹನುಮಂತಪ್ಪ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಸ್ವಾಗತ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು

About The Author

Namma Challakere Local News
error: Content is protected !!