ಚಳ್ಳಕೆರೆ :

ಅಂಗಡಿಗಳಿಗೆ ನುಗ್ಗಿದ ನೀರು ಬೀದಿಗಿಳಿದ ಅಂಗಡಿ
ಮಾಲೀಕರು

ಚಿತ್ರದುರ್ಗದ ಬಿಡಿ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳಿಗೆ, ಮಳೆ
ನೀರು ನುಗ್ಗಿದ್ದರಿಂದ ಆಕ್ರೋಶ ಗೊಂಡ ಮಾಲೀಕರು, ರಸ್ತೆಗಿಳಿದು,
ಪ್ರತಿಭಟನೆಯನ್ನು ನಡೆಸಿದರು.

ರಾತ್ರಿ ಜೋರಾಗಿ ಬಿದ್ದ ಮಳೆಯಿಂದ
ನೀರು ನುಗ್ಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ವಸ್ತುಗಳು
ನಷ್ಟವಾಗಿದ್ದು
ರಸ್ತೆಯನ್ನು ತಡೆಗಟ್ಟಿ ಪ್ರತಿಭಟನೆಯನ್ನು ನಡೆಸಿದರು.

ಇದರಿಂದ ಸಾವಿರಾರು ಜನರು ಅಂಗಡಿಗಳಿಗೆ ನೀರು ನುಗ್ಗಿದ್ದನ್ನು
ನೋಡಲು ಜಮಾಯಿಸಿದ್ದರು.

Namma Challakere Local News
error: Content is protected !!