ಚಳ್ಳಕೆರೆ : ಟ್ರಾಕ್ಟರ್ -ಬೈಕ್ ನಡುವೆ ಅಪಘಾತ ಇಬ್ಬರು ಸಾವು
ಚಳ್ಳಕೆರೆ ತಾಲೂಕಿನ ನನ್ನಿವಾಳ, ಗೊರ್ಲಕಟ್ಟೆ ರಸ್ತೆ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ವೆಂಕಟೇಶ್ವರ ನಗರದ ಭದ್ರಿನಾಯ್ಕ್ (33) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,
ಇನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಹೋಗುವ ದಾರಿಮಧ್ಯೆದಲ್ಲಿ ಮಂಜುನಾಥ್ ಎಂಬುವವರು ಸಾವನಪ್ಪಿದ್ದಾರೆ.
ಚಳ್ಳಕೆರೆ ಮಾರ್ಗವಾಗಿ ಟ್ರಾಕ್ಟರ್ ಹಾಗೂ ಗೊರ್ಲಕಟ್ಟೆ ಮಾರ್ಗವಾಗಿ ಬೈಕ್ ನಡುವೆ ಮುಖಾ ಮುಖಿಯಾಗಿ ಡಿಕ್ಕಿ ಒಡೆದ ಪರಿಣಾಮ ಬೈಕ್ ನಲ್ಲಿದ್ದ ಮೂರ ಜನದಲ್ಲಿ ಭದ್ರಿ ಎಂಬುವವರು ಸ್ಥಳದಲ್ಲಿ ಸಾವಿನಪ್ಪಿದ್ದಾರೆ ಇನ್ನೂ ಮಂಜುನಾಥ್ ದಾರಿ ಮಧ್ಯೆದಲ್ಲಿ ಹಾಗು ರವಿ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ
ಇನ್ನೂ ಸ್ಥಳಕ್ಕೆ ಪಿಎಸ್ಐ ಕೆ.ಸತೀಶ್ ನಾಯ್ಕ್ ಬೇಟಿನೀಡಿ ಅಪಘಾತದಲ್ಲಿ ಗಾಯಳುಗಳಾದ ವ್ಯಕ್ತಿಗಳನ್ನು ಅಸ್ವತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.